അർത്ഥം : ಯಾವುದನ್ನು ಸಾಗುವಳಿ ಮಾಡಲಾಗಿದೆಯೋ (ಹೊಲ)
ഉദാഹരണം :
ರೈತನು ಸಾಗುವಳಿ ಮಾಡಿದ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.
പര്യായപദങ്ങൾ : ಉಳುಮೆ ಮಾಡಿದ, ಉಳುಮೆ ಮಾಡಿದಂತ, ಉಳುಮೆ ಮಾಡಿದಂತಹ, ಉಳುಮೆ-ಮಾಡಿದ, ಉಳುಮೆ-ಮಾಡಿದಂತ, ಉಳುಮೆ-ಮಾಡಿದಂತಹ, ಸಾಗುವಳಿ ಮಾಡಿದಂತ, ಸಾಗುವಳಿ ಮಾಡಿದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಮೂರು ಸಲ ಸಾಗುವಳಿ ಮಾಡಿದಂತಹ
ഉദാഹരണം :
ರೈತನು ಸಾಗುವಳಿ ಮಾಡಿದಂತಹ ಭೂಮಿಯಲ್ಲಿ ಬೀಜವನ್ನು ಬಿತ್ತುತ್ತಿದ್ದಾನೆ.
പര്യായപദങ്ങൾ : ಸಾಗುವಳಿ ಮಾಡಿದಂತ, ಸಾಗುವಳಿ ಮಾಡಿದಂತಹ
മറ്റ് ഭാഷകളിലേക്കുള്ള വിവർത്തനം :