അർത്ഥം : ನಡೆಯುವ ರೀತಿ
ഉദാഹരണം :
ನೀನು ಸೊಟ್ಟಂಪಟ್ಟವಾಗಿ ಏಕೆ ನಡೆಯುವೆ?
പര്യായപദങ്ങൾ : ನಡೆ, ಬರುತ್ತಿರುವೆ
മറ്റ് ഭാഷകളിലേക്കുള്ള വിവർത്തനം :
അർത്ഥം : (ದಾರಿ) ದಾಟುವ ಪ್ರಕ್ರಿಯೆ
ഉദാഹരണം :
ಮಾತನಾಡುತ್ತಾ ಆಡುತ್ತಾ ನಾವು ರಸ್ತೆ ದಾಟಿದೆವು.
പര്യായപദങ്ങൾ : ದಾಟು, ದಾರಿ ಸವಿಸು
മറ്റ് ഭാഷകളിലേക്കുള്ള വിവർത്തനം :
Travel across or pass over.
The caravan covered almost 100 miles each day.അർത്ഥം : ಯಾವುದಾದರು ಸ್ಥಾನ, ಪರಿಸ್ಥಿತಿ ಮೊದಲಾದವುಗಳಿಂದ ಹೋಗುವ ಅಥವಾ ಸಾಗುವ ಪ್ರಕ್ರಿಯೆ
ഉദാഹരണം :
ನಾನು ಆ ಗಲ್ಲಿಯಿಂದ ಹೋಗುತ್ತಿರುವಾಗ ಅವರು ನನ್ನು ನೋಡಿದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ
ഉദാഹരണം :
ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಮುಂದೆ ಸಾಗು ಅಥವಾ ಮುಂದಿರುವ ಪ್ರಕ್ರಿಯೆ
ഉദാഹരണം :
ನಮ್ಮ ಆಟಗಾರ ಗೆಲುವಿನೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದಾನೆ.
പര്യായപദങ്ങൾ : ಹೆಜ್ಜೆ ಇಡು, ಹೆಜ್ಜೆಯಿಡು
മറ്റ് ഭാഷകളിലേക്കുള്ള വിവർത്തനം :