അർത്ഥം : ದುಃಖ ಅಥವಾ ಸಂಕಟದಲ್ಲಿರುವ ಯಾವುದೇ ವ್ಯಕ್ತಿಯನ್ನು ಆ ದುಃಖದಿಂದ ಹೊರಬರುವಂತೆ ಸಮಾಧಾನದ ಮಾತುಗಳನ್ನಾಡುವುದು
ഉദാഹരണം :
ಅಪಘಾತದಲ್ಲಿ ಮಗುವನ್ನು ಕಳೆದುಕೊಂಡ ತಾಯಿಯನ್ನು ಎಲ್ಲರೂ ಸಾಂತ್ವಾನ ಮಾಡಿದರು.
പര്യായപദങ്ങൾ : ಸಂತೈಸಿಕೆ, ಸಂತೈಸುವುದು, ಸಮಧಾನ
മറ്റ് ഭാഷകളിലേക്കുള്ള വിവർത്തനം :
അർത്ഥം : ಕೋಪಗೊಂಡವವರನ್ನು ಸಂತೋಷದಿಂದ ಇರುವ ಹಾಗಿ ಮಾಡುವ ಪ್ರಕ್ರಿಯೆ
ഉദാഹരണം :
ಅಮ್ಮ ತನ್ನ ಮಗುವನ್ನು ಸಮಾಧಾನ ಪಡಿಸುತ್ತಿದ್ದಳು.
പര്യായപദങ്ങൾ : ಸಂತೈಸು, ಸಮಾಧಾನ ಪಡಿಸು
മറ്റ് ഭാഷകളിലേക്കുള്ള വിവർത്തനം :
रूठे हुए को प्रसन्न करना।
माँ अपने बच्चे को मना रही है।