അർത്ഥം : ಎರಡೂ ಕೈಗಳಿಂದ ಕೆಲಸ ಮಾಡುವ ನಿಪುಣತೆಯನ್ನು ಹೊಂದಿರುವಂತಹ
ഉദാഹരണം :
ಆಪರೇಷನ್ ಸಮಯದಲ್ಲಿ ಸವ್ಯಸಾಚೀ ಚಿಕಿತ್ಸಕನ ಎರಡೂ ಕೈಗಳು ಕೆಲಸ ಮಾಡುತ್ತಿದ್ದವು.
പര്യായപദങ്ങൾ : ಸವ್ಯಸಾಚೀಯಾದ, ಸವ್ಯಸಾಚೀಯಾದಂತ, ಸವ್ಯಸಾಚೀಯಾದಂತಹ
മറ്റ് ഭാഷകളിലേക്കുള്ള വിവർത്തനം :
जो दोनों हाथों से काम करने में निपुण हो।
आपरेशन के समय सव्यसाची चिकित्सक के दोनों हाथ जल्दी-जल्दी चल रहे थे।