അർത്ഥം : ಎಲ್ಲರೂ ಸೇರಿ ಯಾವುದು ಸರಿ, ತಪ್ಪು ಅಥವಾ ಏನು ಮಾಡಬೇಕು ಎಂದು ತೀರ್ಮಾನ ತೆಗೆದುಕೊಳ್ಳುವ ಕ್ರಿಯೆ
ഉദാഹരണം :
ಎಲ್ಲಾ ಮಂತ್ರಿಗಳ ಜೊತೆ ಪರಾಮರ್ಷಿಸಿ ಪ್ರಧಾನ ಮಂತ್ರಿಗಳು ಒಂದು ನಿರ್ಧಾರಕ್ಕೆ ಬಂದರು.
പര്യായപദങ്ങൾ : ಪರಾಮರ್ಶೆ, ವಿಚಾರ-ವಿಮರ್ಶೆ
മറ്റ് ഭാഷകളിലേക്കുള്ള വിവർത്തനം :
आपस में मिलकर यह जानने की क्रिया कि क्या ठीक है अथवा क्या होना चाहिए।
प्रधानमंत्रीजी इस समस्या को हल करने के लिए सभी मंत्रियों से परामर्श लेना चाहते हैं।A proposal for an appropriate course of action.
adviceഅർത്ഥം : ಯಾವುದೋ ಮಾತಿನ ಕಡೆಗೆ ಯಾರ ಗಮನವೂ ಬಾರದೆ ಇದ್ದಾಗ ಅವರ ಗಮನವನ್ನು ಅ ವಿಷಯ ಅಥವಾ ಮಾತಿನ ಕಡೆಗೆ ಗಮನ ಹರಿಸಲು ಹೇಳುವುದು
ഉദാഹരണം :
ಈ ವಿಷಯವಾಗಿ ನೀವೂ ಕೂಡ ನಿಮ್ಮ ಸಲಹೆಯನ್ನು ನೀಡಿರಿ.
പര്യായപദങ്ങൾ : ಅಭಿಪ್ರಾಯ, ಆಲೋಚನೆ, ತಿಳಿವು, ನಿರ್ಣಯ, ಪರಾಮರ್ಶ, ಪರಾಮರ್ಶನ, ವಿಚಾರ, ಸೂಚನೆ
മറ്റ് ഭാഷകളിലേക്കുള്ള വിവർത്തനം :
A proposal offered for acceptance or rejection.
It was a suggestion we couldn't refuse.അർത്ഥം : ಪರಾಮರ್ಶೆ ಮಾಡುವ ಕ್ರಿಯೆ
ഉദാഹരണം :
ಶಾಲೆಯಲ್ಲಿ ಮಾರ್ಗದರ್ಶನ ಮಾಡುವ ಸಮಯದಲ್ಲಿ ಎಲ್ಲಾ ಹೊಸ ವಿದ್ಯಾರ್ಥಿಗಳು ಅಲ್ಲಿ ಇದ್ದರು
പര്യായപദങ്ങൾ : ಮಾರ್ಗದರ್ಶನ
മറ്റ് ഭാഷകളിലേക്കുള്ള വിവർത്തനം :
परामर्श देने की क्रिया।
विद्यालय में काउन्सलिंग के समय सभी नये विद्यार्थी उपस्थित थे।Something that provides direction or advice as to a decision or course of action.
counsel, counseling, counselling, direction, guidanceഅർത്ഥം : ಯಾವುದಾದರೂ ಕೆಲಸ ಮಾಡುವ ಮುನ್ನ ಇನ್ನೊಬ್ಬರ ಮುಂದಿಟ್ಟು ವಿಚಾರ-ವಿಮರ್ಶೆ ಮಾಡುವುದು
ഉദാഹരണം :
ಪ್ರಧಾನಮಂತ್ರಿ ಪಾಕೀಸ್ತಾಕ್ಕೆ ಶಾಂತಿ ಪ್ರಸ್ತಾವ ಮುಂದಿಟ್ಟರು.
പര്യായപദങ്ങൾ : ಪ್ರಸ್ತಾವ
മറ്റ് ഭാഷകളിലേക്കുള്ള വിവർത്തനം :