പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಮೂಹ എന്ന വാക്കിന്റെ അർത്ഥവും ഉദാഹരണവും.

ಸಮೂಹ   ನಾಮಪದ

അർത്ഥം : ಯಾವುದಾದರೂ ಒಂದೇ ವಸ್ತುವಿನ ಸಮೂಹ

ഉദാഹരണം : ಹಳ್ಳಿಗಳಲ್ಲಿ ಸುಗ್ಗಿಯ ಸಂದರ್ಭದಲ್ಲಿ ಧಾನ್ಯಗಳ ರಾಶಿಯನ್ನು ಪೂಜೆ ಮಾಡುತ್ತಾರೆ.

പര്യായപദങ്ങൾ : ಗುಂಪು, ರಾಶಿ


മറ്റ് ഭാഷകളിലേക്കുള്ള വിവർത്തനം :

एक जैसी वस्तुओं का कुछ ऊँचा समूह।

राम और श्याम के बीच अनाज के ढेर का बँटवारा हुआ।
अंबर, अंबार, अटंबर, अटम, अटा, अटाल, अटाला, अमार, अम्बर, अम्बार, कूट, गंज, घानी, चय, जखीरा, ढेर, प्रसर, राशि, संभार, संश्लिष्ट, समायोग, सम्भार

അർത്ഥം : ಜನ ಸಮೂಹದವರ ಜೊತೆ ವೇಗವಾಗಿ ಮುಂದೆ ಬರುವ ಪ್ರಕ್ರಿಯೆ

ഉദാഹരണം : ಗಡಿಯಲ್ಲಿ ಸೈನಿಕರ ಗುಂಪೊಂದು ಕಂಡುಬರುತ್ತಿದೆ.

പര്യായപദങ്ങൾ : ಗುಂಪು


മറ്റ് ഭാഷകളിലേക്കുള്ള വിവർത്തനം :

जन समूह के ज़ोरों से आगे बढ़ने की क्रिया।

सीमा पर सैनिकों का रेला आगे बढ़ रहा है।
रेला

A moving crowd.

drove, horde, swarm

അർത്ഥം : ಯಾವುದಾದರು ಕಾರ್ಯ ಅಥವಾ ಉದ್ದೇಶದ ಸಿದ್ಧಿಗಾಗಿ ಕೂಡಿರುವ ಜನರ ಸಮೂಹ

ഉദാഹരണം : ಇಂದು ಸಮಾಜದಲ್ಲಿ ನಿತ್ಯ ಹೊಸ-ಹೊಸ ಪಕ್ಷಗಳ ಉದಯವಾಗುತ್ತಿದೆ.

പര്യായപദങ്ങൾ : ಗುಂಪು, ದಳ, ಪಕ್ಷ, ಮಂಡಲಿ, ಸೇನೆ


മറ്റ് ഭാഷകളിലേക്കുള്ള വിവർത്തനം :

किसी कार्य या उद्देश्य की सिद्धि के लिए बना लोगों का समूह।

आजकल समाज में नित्य नये-नये दलों का उदय हो रहा है।
गिरोह, गुट, जत्था, जमात, जूथ, टीम, टोली, दल, फिरका, फिर्क, बैंड, बैण्ड, बैन्ड, मंडल, मंडली, मण्डल, मण्डली, यूथ, यूह, संतति, सन्तति

അർത്ഥം : ದಟ್ಟಣೆ ಅಥವಾ ಗುಂಪು ಚಲಿಸುತ್ತಿದೆ ಅಥವಾ ಎಲ್ಲಿಗೋ ಹೋಗುತ್ತಿದೆ ಅಥವಾ ಬರುತ್ತಿದೆ

ഉദാഹരണം : ಜನರ ಗುಂಪಿನ ಮುಂದೆ-ಮುಂದೆ ಒಬ್ಬ ತರುಣ ಅಥವಾ ಪ್ರಾಯದ ಹುಡುಗ ಮುಂದೆ ಹೋಗುತ್ತಿದ್ದ.

പര്യായപദങ്ങൾ : ಗುಂಪು, ದಳ, ಹಿಂಡು


മറ്റ് ഭാഷകളിലേക്കുള്ള വിവർത്തനം :

गतिमान भीड़ या वह भीड़ जो चलायमान हो या कहीं आ या जा रही हो।

लोगों के झुंड के आगे-आगे एक युवा चल रहा था।
झुंड, झुण्ड

A moving crowd.

drove, horde, swarm

അർത്ഥം : ಯಾವುದೇ ವಿಷಯದ ಅಂಗವಾಗಿ ಚರ್ಚೆ ಮಾಡುವುದಕ್ಕೋಸ್ಕರ ಆಯೋಜಿಸಿರುವ ಸಭೆ ಅಥವಾ ಕೂಟ

ഉദാഹരണം : ರೈತರ ರಾಷ್ಟ್ರೀಯ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಪರವಾಗಿ ವಿಚಾರ ಮಾಡಲಾಯಿತು.

പര്യായപദങ്ങൾ : ಅಧಿವೇಶನ, ಆಸೀನ, ಆಸ್ಥಾನ, ಆಸ್ಥಾಯಿಕಾ, ಆಸ್ಥಾಯಿಕೆ, ಉತ್ಸವ, ಕೂಟ, ಮಹಾಸಭೆ, ಮೇಳ, ಸದಸ್ಯರ ಕೂಟ, ಸಭೆ, ಸಭೆ ಸಮಾರಂಭ, ಸಭೆ ಸೇರುವಿಕೆ, ಸಮಗೋಷ್ಠಿ, ಸಮಾಗಮ, ಸಮಾರಂಭ, ಸಮಾವೇಶ, ಸಮಾಹಾರ, ಸಮುದಾಯ


മറ്റ് ഭാഷകളിലേക്കുള്ള വിവർത്തനം :

किसी विषय विशेष पर चर्चा करने के लिए आयोजित की गई बैठक।

किसानों के राष्ट्रीय अधिवेशन में किसान संबंधी समस्याओं पर विचार-विमर्श किया गया।
अंजुमन, अधिवेशन, असेंबली, असेम्बली, आसथान, आस्था, आस्थान, इजलास, जलसा, बैठक, बज़्म, मंडली, मजलिस, मण्डली, महफ़िल, महफिल, सभा

A prearranged meeting for consultation or exchange of information or discussion (especially one with a formal agenda).

conference

അർത്ഥം : ಯಾರದ್ದಾದರೂ ಪುತ್ರಿ ಅಥವಾ ಪುತ್ರ

ഉദാഹരണം : ತಮ್ಮ ತಂದೆ-ತಾಯಿಗಳ ಸೇವೆಯನ್ನು ಮಾಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ.

പര്യായപദങ്ങൾ : ಪರಿವಾರ, ಮಕ್ಕಳು-ಮರಿ, ವಂಶ, ಸಂತತಿ, ಸಂತಾನ


മറ്റ് ഭാഷകളിലേക്കുള്ള വിവർത്തനം :

किसी का पुत्र या पुत्री।

हर संतान का यह कर्तव्य होता है कि वह अपने माता-पिता की सेवा करे।
आपके कितने बाल-बच्चे हैं?
अनुबंध, अनुबन्ध, अपत्य, अयाल, आकाश-फल, आकाशफल, आल, औलाद, जहु, ताँती, तांती, नुत्फा, प्रसृति, बाल-बच्चा, लड़का-बाला, शाख, शाख़, संतति, संतान, सन्तति, सन्तान

The immediate descendants of a person.

She was the mother of many offspring.
He died without issue.
issue, offspring, progeny

അർത്ഥം : ಸಂತೋಷಕೋಸ್ಕರ ಒಂದು ಕಡೆ ಸೇರುವ ಜನರ ಸಮೂಹ

ഉദാഹരണം : ಅವನು ಊಟವನ್ನು ಮಾಡಿಕೊಂಡು ಸಂತೋಷಕೂಟದಲ್ಲಿ ಭಾಗಿಯಾದವನು.

പര്യായപദങ്ങൾ : ಗುಂಪು, ದಳ, ಪಕ್ಷ, ಸಂತೋಷಕೂಟ


മറ്റ് ഭാഷകളിലേക്കുള്ള വിവർത്തനം :

आनंद प्राप्त करने के लिए एकत्रित हुए लोगों का समूह।

वह पार्टी में बाद में शामिल हो गई।
ग्रुप, दल, पार्टी, समूह

A group of people gathered together for pleasure.

She joined the party after dinner.
party

അർത്ഥം : ಶ್ರೀಮಂತಿಕೆ, ರಾಜ ಮೊದಲಾದವುಗಳ ಜೊತೆಯಲ್ಲಿ ಇರುವಂತಹ ಅಥವಾ ಹಿಂದೆ-ಮುಂದೆ ಹೋಗುವಂತಹ ಜನರು

ഉദാഹരണം : ನವಾಬನ ಶ್ರೀಮಂತಿಕೆ ಹೋಗುತ್ತಿದ್ದ ಹಾಗೆಯೇ ಪರಿವಾರದವರೂ ಕೂಡ ಹೊರಟು ಹೋದರು.

പര്യായപദങ്ങൾ : ಪರಿವಾರ


മറ്റ് ഭാഷകളിലേക്കുള്ള വിവർത്തനം :

किसी रईस, राजा आदि के साथ रहने या आगे-पीछे चलने वाले लोग।

नवाब की रईसी जाते ही परिवार भी छोड़कर चले गए।
परिवार

The group following and attending to some important person.

cortege, entourage, retinue, suite

അർത്ഥം : ಒಂದು ಜಾಗದಲ್ಲಿ ವಾಸಿಸುವಂತಹ ಅಥವಾ ಒಂದು ಪ್ರಕಾರದ ಕೆಲಸ ಮಾಡುವ ಜನರ ಗುಂಪು, ವರ್ಗ ಅಥವಾ ಸಮೂಹ

ഉദാഹരണം : ಸಮಾಜದ ನಿಯಮಾನುಸಾರವಾಗಿ ಕೆಲಸವನ್ನು ಮಾಡಬೇಕು.

പര്യായപദങ്ങൾ : ಗುಂಪು, ಪಂಗಡ, ಮಂಡಲಿ, ವರ್ಗ, ಸಮಾಜ, ಸಮುದಾಯ


മറ്റ് ഭാഷകളിലേക്കുള്ള വിവർത്തനം :

एक जगह रहनेवाले या एक ही प्रकार का काम करनेवाले लोगों का दल, वर्ग या समूह।

कोली समाज ने रक्तदान शिविर में बढ़-चढ़कर भाग लिया।
वर्ग, समाज, समुदाय

An extended social group having a distinctive cultural and economic organization.

society

അർത്ഥം : ನ್ಯಾಯಯುತವಾದ ಕಾರ್ಯದಲ್ಲಿ ಭಾಗಿಯಾದ ವ್ಯಕ್ತಿ

ഉദാഹരണം : ಇಂದು ನ್ಯಾಯಾಲಯದಲ್ಲಿ ಮೊದಲನೇ ಪಕ್ಷ ಅನುಪಸ್ಥಿತರಿದ್ದರು ಅಥವಾ ಗೈರು ಹಾಜರಿದ್ದರು.

പര്യായപദങ്ങൾ : ಗುಂಪು, ದಳ, ಪಂಗದ, ಪಕ್ಷ, ಪಡೆ


മറ്റ് ഭാഷകളിലേക്കുള്ള വിവർത്തനം :

वह व्यक्ति जो न्यायिक कार्रवाही में शामिल हो।

आज अदालत में पहली पार्टी अनुपस्थित थी।
पक्ष, पार्टी

A person involved in legal proceedings.

The party of the first part.
party

അർത്ഥം : ಗುಂಪು ಅಥವಾ ಒಟ್ಟು ಕೂಡುವ ಕ್ರಿಯೆ, ಅವಸ್ಥೆ ಅಥವಾ ಭಾವ

ഉദാഹരണം : ದುರ್ಘಟನೆಯಾದ ಜಾಗದಲ್ಲಿ ಜನರ ಗುಂಪು ಹೆಚ್ಚಾಗುತ್ತಾ ಇದೆ.

പര്യായപദങ്ങൾ : ಗುಂಪು, ಜನಸಂದಣಿ


മറ്റ് ഭാഷകളിലേക്കുള്ള വിവർത്തനം :

जमा या इकट्ठा होने की अवस्था या भाव।

दुर्घटना स्थल पर लोगों का जमाव बढ़ता जा रहा है।
जमाव

അർത്ഥം : ಪ್ರಾಚೀನ ಕಾಲದ ವಿದ್ವಾಂಸರುಗಳ, ಬ್ರಾಹ್ಮಣರುಗಳ ಸಭೆ ಇದನ್ನು ರಾಜ ಯಾವುದಾದರು ವಿಷಯದ ಬಗ್ಗೆ ತೀರ್ಮಾನವನ್ನು ತೆಗೆದು ಕೊಳ್ಳುವುದಕ್ಕೆ ಅಥವಾ ಚರ್ಚೆ ಮಾಡುವುದಕ್ಕೆ ಕರೆಯುತ್ತಿದ್ದನು

ഉദാഹരണം : ರಾಜ ಪರಿಷತ್ತಿನಿಂದ ಸಲಹೆಯನ್ನು ಕೇಳಿದನು.

പര്യായപദങ്ങൾ : ಪರಿಷತ್ತು, ಸಭೆ


മറ്റ് ഭാഷകളിലേക്കുള്ള വിവർത്തനം :

प्राचीन काल के विद्वान ब्राह्मणों की सभा जिसे राजा समय -समय पर किसी विषय पर व्यवस्था देने के लिए बुलाता था।

राजा ने परिषद् से सलाह माँगी।
परिषद, परिषद्

A meeting of people for consultation.

Emergency council.
council

അർത്ഥം : ತುಂಬಾ ದೊಡ್ಡದಾದಂತಹ ಜನ ಸಂದಣಿ ಅಥವಾ ಸಮೂಹ

ഉദാഹരണം : ಕುಂಬ ಮೇಳದಲ್ಲಿ ನುಗ್ಗಾಟದ ಕಾರಣ ಎಷ್ಟೋ ಜನರು ತುಳಿತಕೊಳಗಾಗುತ್ತಾರೆ.

പര്യായപദങ്ങൾ : ಜಗ್ಗಾಟ, ದಟ್ಟಣಿ, ನುಗ್ಗಾಟ, ನೂಕು


മറ്റ് ഭാഷകളിലേക്കുള്ള വിവർത്തനം :

बहुत अधिक भीड़।

कुंभ के मेले में रेल-पेल के कारण न जाने कितने लोग खो जाते हैं।
रेल-ठेल, रेल-पेल, रेलठेल, रेलपेल

A large gathering of people.

concourse, multitude, throng

അർത്ഥം : ಜನರುಗಳ ಈ ಸಮೂಹ ಯಾವುದಾದರು ವಿಶೇಷ ಕಾರ್ಯಗಳ ರೀತಿ ಯಾವುದಾದರು ವಿಷಯದ ವಿಚಾರ-ವಿಮರ್ಶೆ ಮಾಡುವ ಅಥವಾ ಯೋಜನೆಯನ್ನು ಮಾಡುವಂತಹ ಅಥವಾ ಯಾವುದಾದರು ಆಟಗಾರರ ನಿರ್ಣಾಯಕನಾಗಿ ಒಂದು ಕಡೆ ಬಂದು ಸೇರಿರುವ

ഉദാഹരണം : ವಾದ-ವಿವಾದದವುಳ ಆಟಗಾರರ ನಿರ್ಣಯವನ್ನು ನಿರ್ಣಯಕ ದಳವು ಆಯೋಜಕರಿಗೆ ಕಳುಹಿಸಿದರು.

പര്യായപദങ്ങൾ : ದಳ


മറ്റ് ഭാഷകളിലേക്കുള്ള വിവർത്തനം :

लोगों का वह समूह जो किसी विशेष कार्य जैसे कि किसी विषय पर विचार-विमर्श करने या योजना बनाने या किसी प्रतियोगिता के निर्णायक बनकर एकत्रित हुए हों।

वाद-विवाद प्रतियोगिता के निर्णायक दल ने अपना निर्णय आयोजक को भेज दिया है।
दल, पैनल

A group of people gathered for a special purpose as to plan or discuss an issue or judge a contest etc.

panel

അർത്ഥം : ಒಂದು ಸ್ಥಳದಲ್ಲಿ ಇದ್ದು ಅಥವಾ ಒಬ್ಬರಿಗಿಂತ ಹೆಚ್ಚು ಮನುಷ್ಯ, ಪ್ರಾಣಿ ಮುಂತಾದವುಗಳು ಒಂದೆ ಸ್ಥಳದಲ್ಲಿ ಇರುವುದು

ഉദാഹരണം : ಹೊಲದಲ್ಲಿ ಪ್ರಾಣಿ ಸಮೂಹ ಸೇರಿಕೊಂಡು ಅಸ್ತವ್ಯಸ್ತ ಮಾಡಿತು

പര്യായപദങ്ങൾ : ಗುಂಪು, ಮಂದೆ


മറ്റ് ഭാഷകളിലേക്കുള്ള വിവർത്തനം :

एक स्थान पर उपस्थित एक से अधिक मनुष्य, पशु आदि जो एक इकाई के रूप में माने जाएँ।

खेतों को पशुओं का समुदाय तहस-नहस कर रहा है।
अवली, खेढ़ा, गण, गुट, गुट्ट, ग्रुप, घटा, जंतु समूह, जन्तु समूह, जात, झँडूला, झुंड, झुण्ड, दल, निकर, निकुरंब, निकुरम्ब, पलटन, पल्टन, फ़ौज, फौज, बेड़ा, माल, यूथ, वृंद, वृन्द, संकुल, संघात, संभार, सङ्कुल, सङ्घात, समुदाय, समूह, सम्भार, स्कंध, स्कन्ध

A large indefinite number.

A battalion of ants.
A multitude of TV antennas.
A plurality of religions.
battalion, large number, multitude, pack, plurality

അർത്ഥം : ಜೀವ ವಿಜ್ಞಾನದಲ್ಲಿ ಸಜೀವಿಗಳ ದೊಡ್ಡ ಐದು ವಿಭಾಗ ಅಥವಾ ಸಜೀವಿಗಳ ತುಂಬಾ ಎತ್ತರದ ಸ್ತರದ ಮೇಲೆ ಮಾಡುವ ವರ್ಗೀಕರಣ

ഉദാഹരണം : ಜೀವ ವಿಜ್ಞಾನದ ವಿದ್ಯಾರ್ಥಿಯಾದ ಕಾರಣ ನನಗೆ ಸಮೂಹದ ಬಗ್ಗೆ ಚೆನ್ನಾಗಿ ಗೊತ್ತಿದೆ.

പര്യായപദങ്ങൾ : ದಳ, ಸಂಘ, ಸಭೆ, ಸಮಾಜ, ಸಮಿತಿ, ಸಾಮ್ರಾಜ್ಯ


മറ്റ് ഭാഷകളിലേക്കുള്ള വിവർത്തനം :

जीव विज्ञान में सजीवों के किए हुए सबसे बड़े पाँच विभाग या सजीवों का सबसे ऊपरी स्तर पर किया हुआ वर्गीकरण।

जीव विज्ञान का छात्र होने के कारण मुझे संघो के बारे में अच्छी जानकारी है।
संघ, साम्राज्य