അർത്ഥം : ತನ್ನ ಲಾಭಕ್ಕಾಗಿ ಸದಾ ಉಪಯುಕ್ತ ಅವಕಾಶಕ್ಕೆ ಹೊಂಚು ಹಾಕುತ್ತಿರುವ ವ್ಯಕ್ತಿ
ഉദാഹരണം :
ಇತ್ತಿಚೀನ ದಿನಗಳಲ್ಲಿ ಅವಕಾಶವಾದಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ.
പര്യായപദങ്ങൾ : ಅನುಕೂಲ ಗ್ರಾಹಿ, ಅನುಕೂಲ-ಗ್ರಾಹಿ, ಅನುಕೂಲವರ್ತಿ, ಅವಕಾಶ ಗ್ರಾಹಿ, ಅವಕಾಶ-ಗ್ರಾಹಿ, ಅವಕಾಶವಾದಿ, ಅವಸರವಾದಿ, ಸಂಧಿಸಾಧಕ, ಸಮಯಸಾಧಕ
മറ്റ് ഭാഷകളിലേക്കുള്ള വിവർത്തനം :
अपने लाभ के लिए सदा उपयुक्त अवसर की ताक में रहनेवाला व्यक्ति।
आजकल अवसरवादियों का ही बोलबाला है।അർത്ഥം : ತನ್ನ ಲಾಭಕ್ಕಾಗಿ ಯಾವುದೇ ಸಂದರ್ಭವನ್ನು ಬಳಸಿಕೊಳ್ಳುವ ವ್ಯಕ್ತಿ
ഉദാഹരണം :
ಸಮಯಸಾದಕ ವ್ಯಕ್ತಿ ವಿಶ್ವಾಸಾರ್ಹರಾಗಿರುವುದಿಲ್ಲ
പര്യായപദങ്ങൾ : ಅವಸರವಾದಿ, ಸಮಯಸಾದಕ
മറ്റ് ഭാഷകളിലേക്കുള്ള വിവർത്തനം :
अपने लाभ के लिए सदा उपयुक्त अवसर की ताक में रहनेवाला।
अवसरवादी व्यक्ति विश्वास का पात्र नहीं होता।Taking immediate advantage, often unethically, of any circumstance of possible benefit.
opportunist, opportunistic, timeserving