അർത്ഥം : ಬಿಡುವಿಲ್ಲದೆ ಏನನ್ನಾದರೂ ಮಾಡುವುದು
ഉദാഹരണം :
ಏನನ್ನಾದರೂ ನಿರಂತರವಾಗಿ ಮಾಡುವುದೇ ಜೀವನದ ಧರ್ಮ.
പര്യായപദങ്ങൾ : ಅವಿಚ್ಛಿನವಾಗಿ, ಅವಿರತ, ಎಡೆಬಿಡದೆ, ನಿರಂತರವಾಗಿ, ವಿರಾಮವಿಲ್ಲದೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಕೆಲಸ ಅಥವಾ ಸಂಗತಿಯು ವಿರಾಮವಿಲ್ಲದೆ ಕ್ರಮಬದ್ದವಾಗಿ ನಡೆಯುತ್ತಲೇ ಇರುವುದು
ഉദാഹരണം :
ಎರಡು ಗಂಟೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.
പര്യായപദങ്ങൾ : ಎಡೆಬಿಡದೆ, ನಿರಂತರ
മറ്റ് ഭാഷകളിലേക്കുള്ള വിവർത്തനം :
बिना विराम के या बिना रुके या बिना क्रम-भंग के।
दो घंटे से लगातार बारिश हो रही है।