അർത്ഥം : ವ್ಯಾಪಾರಿಗಳಿಗೆ ಮಾರಾಟ ಮಾಡಲು ಹೆಚ್ಚು ಸರಕು ಸಾಮಾನುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದು
ഉദാഹരണം :
ಜ್ಞಾನಚಂದ್ರನು ಒಬ್ಬ ಸಗಟು ವ್ಯಾಪಾರಿ. ಕಂಪನಿಗಳು ಹೋಲ್ಸೇಲ್ ವ್ಯಾಪಾರಿಗಳಿಗೆ ತಮ್ಮ ಉತ್ಪಾದಿತ ಸರಕನ್ನು ಮಾರುತ್ತಾರೆ.
പര്യായപദങ്ങൾ : ಹೋಲ್ಸೇಲ್
മറ്റ് ഭാഷകളിലേക്കുള്ള വിവർത്തനം :
The selling of goods to merchants. Usually in large quantities for resale to consumers.
wholesale