അർത്ഥം : ಯಾವುದನ್ನಾದರೂ ಸ್ಥಾಪಿಸಲು ಯೋಗ್ಯವಾದುದು
ഉദാഹരണം :
ಗಾಂಧಿ ಮತ್ತು ಅಂಬೇಡ್ಕರ್ ಅವರ ಮೂರ್ತಿಗಳು ಸ್ಥಾಪನಾಯೋಗ್ಯವಾದವುಗಳು.
പര്യായപദങ്ങൾ : ಸಂಸ್ಥಾಪನೀಯ, ಸಂಸ್ಥಾಪನೀಯವಾದ, ಸಂಸ್ಥಾಪನೀಯವಾದಮತಹ, ಸ್ಥಾಪನಾಯೋಗ್ಯ, ಸ್ಥಾಪನಾಯೋಗ್ಯವಾದ, ಸ್ಥಾಪನಾಯೋಗ್ಯವಾದಂತ, ಸ್ಥಾಪನಾಯೋಗ್ಯವಾದಂತಹ, ಸ್ಥಾಪ್ಯ, ಸ್ಥಾಪ್ಯವಾದ, ಸ್ಥಾಪ್ಯವಾದಂತ, ಸ್ಥಾಪ್ಯವಾದಂತಹ
മറ്റ് ഭാഷകളിലേക്കുള്ള വിവർത്തനം :