അർത്ഥം : ಭೂಮಿ ಸೂರ್ಯನ ಸುತ್ತಲೂ ಒಮ್ಮೆ ಸುತ್ತಿಬರಲು ತೆಗೆದುಕೊಳ್ಳುವ 365 ದಿನ, 5 ಗಂಟೆ, 48 ನಿಮಿಷ, 46 ಸೆಕೇಂಡುಗಳ ಅವಧಿ
ഉദാഹരണം :
ಕರ್ನಾಟಕದಲ್ಲಿ ಶೈಕ್ಷಣಿಕ ವರ್ಷ ಜೂನ್ ಒಂದರಿಂದ ಆರಂಭವಾಗುತ್ತದೆ.
മറ്റ് ഭാഷകളിലേക്കുള്ള വിവർത്തനം :
The period of time that it takes for a planet (as, e.g., Earth or Mars) to make a complete revolution around the sun.
A Martian year takes 687 of our days.അർത്ഥം : ಸಂಖ್ಯೆಗಳ ವಿಷಯದಲ್ಲಿ ನಡೆಯುತ್ತಿರುವ ವರ್ಷದ ಗಣನೆಯಲ್ಲಿ ಯಾವುದಾದರೊಂದು ವರ್ಷ
ഉദാഹരണം :
ಅವನು ಎರಡು ಸಾವಿರದ ನಾಲ್ಕನೆ ವರ್ಷದಲ್ಲಿ ಹುಟ್ಟಿದನು.
പര്യായപദങ്ങൾ : ವರ್ಷ
മറ്റ് ഭാഷകളിലേക്കുള്ള വിവർത്തനം :
A period of time occupying a regular part of a calendar year that is used for some particular activity.
A school year.