അർത്ഥം : ಸಭೆ-ಸಮಿತಿ ಮುಂತಾದವುಗಳ ಸದಸ್ಯ ಅಧಿವೇಶನ ಅಥವಾ ಸದಸ್ಯರ ಕೂಟವನ್ನು ಕರೆಯುತ್ತಾನೆ
ഉദാഹരണം :
ತುರ್ತಾದ ಕಾರಣದಿಂದ ಸಂಯೋಜಕ ಈ ದಿನದ ಸಭೆಯನ್ನು ಕರೆದಿದ್ದಾನೆ
പര്യായപദങ്ങൾ : ಸಂಯೋಜನ ಕರ್ತ
മറ്റ് ഭാഷകളിലേക്കുള്ള വിവർത്തനം :
सभा-समिति आदि का वह सदस्य जो उसकी बैठकें बुलाता है।
कुछ ज़रूरी कारणवश संयोजक ने आज की सभा बुलाई।The member of a group whose duty it is to convene meetings.
convenerഅർത്ഥം : ವ್ಯಕರಣದಲ್ಲಿ ಒಂದು ಪದವನ್ನು ಎರಡು ಪದ ಅಥವಾ ವಾಕ್ಯದ ಮಧ್ಯದಲ್ಲಿ ಅವುಗಳನ್ನು ಸೇರಿಸಲು ಬಳಸುವರು
ഉദാഹരണം :
ಮತ್ತು ಇತ್ಯಾದಿ ಸಂಯೋಜಕ ಪದ
പര്യായപദങ്ങൾ : ಯೋಜಕ, ಸಂಯೋಜಕ ಪದ
മറ്റ് ഭാഷകളിലേക്കുള്ള വിവർത്തനം :
व्याकरण में वह शब्द जो दो शब्दों अथवा वाक्यों के बीच में उन्हें जोड़ने के लिए आता है।
तथा, और आदि संयोजक हैं।An uninflected function word that serves to conjoin words or phrases or clauses or sentences.
conjunction, conjunctive, connective, continuativeഅർത്ഥം : ಸಂಯೋಜಿಸುವ ಅಥವಾ ಕೂಡಿಸುವಂತಹ
ഉദാഹരണം :
ಕೆಲವು ಸಮಾಸ ಶಬ್ಧಗಳ ಮಧ್ಯದಲ್ಲಿ ಸಂಯೋಜಕ ಚಿಹ್ನೆಗಳಿರುತ್ತವೆ.
പര്യായപദങ്ങൾ : ಕೂಡಿಸುವ, ಕೂಡಿಸುವಂತ, ಕೂಡಿಸುವಂತಹ, ಸಂಯೋಜಕವಾದ, ಸಂಯೋಜಕವಾದಂತ, ಸಂಯೋಜಕವಾದಂತಹ
മറ്റ് ഭാഷകളിലേക്കുള്ള വിവർത്തനം :