അർത്ഥം : ಯಧಾರ್ಥವಾಗಿ ಸಿದ್ಧಿಯಾಗುವುದು
ഉദാഹരണം :
ಜೋತಿಷಿಗಳು ಹೇಳಿದ ಮಾತುಗಳು ನನ್ನ ಜೀವನದಲ್ಲಿ ಆಗುತ್ತಿದೆ.
പര്യായപദങ്ങൾ : ಆಗು
മറ്റ് ഭാഷകളിലേക്കുള്ള വിവർത്തനം :
यथार्थ सिद्ध होना।
ज्योतिषी की बताई हुई बात मेरे जीवन में चरितार्थ हुई।Come to pass.
What is happening?.അർത്ഥം : ಘಟನೆಯ ರೂಪದಲ್ಲಿ ಆಗುವುದು
ഉദാഹരണം :
ಈ ದುರ್ಗಟನೆಯು ನನ್ನ ಕಣ್ಣ ಮುಂದೆಯೇ ಸಂಭವಿಸಿತು.
പര്യായപദങ്ങൾ : ಆಗು, ಆದ, ಸಂಭವಿಸಿದ
മറ്റ് ഭാഷകളിലേക്കുള്ള വിവർത്തനം :
Come to pass.
What is happening?.അർത്ഥം : ಯಾವುದೇ ಸಹಾಯವಿಲ್ಲದೆ ತನಗೆ-ತಾನೇ ಆಗುವಂತಹ ಪ್ರಕ್ರಿಯೆ
ഉദാഹരണം :
ನಮ್ಮ ಊರಿನಲ್ಲಿ ಇದ್ದಕ್ಕಿದ್ದ ಹಾಗೆಯೇ ಬೀರುಗಾಳಿಯು ಸಂಭವಿಸಿತು.
മറ്റ് ഭാഷകളിലേക്കുള്ള വിവർത്തനം :
Happen, occur, take place.
I lost my wallet; this was during the visit to my parents' house.