അർത്ഥം : ಏನಾದರೂ ಆಗುವಿಕೆಯ ಅಥವಾ ನಡೆಯುವಿಕೆಯ ಸೂಚನೆ ಇರಬಹುದಾದದ್ದು
ഉദാഹരണം :
ಮೋಡ ಕಪ್ಪುಗಟ್ಟಿರುವುದರಿಂದ ಮಳೆ ಬರುವ ಸಂಭವ ಕಾಣುತ್ತಿದೆ.
പര്യായപദങ്ങൾ : ಶಕ್ಯತೆ, ಸಾಧ್ಯತೆ
മറ്റ് ഭാഷകളിലേക്കുള്ള വിവർത്തനം :
Capability of existing or happening or being true.
There is a possibility that his sense of smell has been impaired.അർത്ഥം : ಯಾವುದೋ ಒಂದು ನಡೆಯುವ ಅಥವಾ ಘಟಿಸುವ ಸಾಧ್ಯತೆ ಇದೆ
ഉദാഹരണം :
ಈ ಕೆಲಸ ಮಾಡಲು ಸಾಧ್ಯ, ನಾನು ಇದ್ದನು ಮಾಡುವೆ,
പര്യായപദങ്ങൾ : ಆಗಬಲ್ಲ, ಆಗಬಹುದು, ಆಗುವುದು, ಸಂಭವಿಸಬಹುದು, ಸಾಧ್ಯ
മറ്റ് ഭാഷകളിലേക്കുള്ള വിവർത്തനം :
Capable of happening or existing.
A breakthrough may be possible next year.