പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಂಪೂರ್ಣ എന്ന വാക്കിന്റെ അർത്ഥവും ഉദാഹരണവും.

ಸಂಪೂರ್ಣ   ನಾಮಪದ

അർത്ഥം : ಎಲ್ಲವನ್ನೂ ಒಳಗೊಂಡಿರುವಿಕೆ

ഉദാഹരണം : ನಿಸರ್ಗವು ಅಖಂಡವಾದುದು

പര്യായപദങ്ങൾ : ಅಖಂಡ, ಪೂರ್ತಿ


മറ്റ് ഭാഷകളിലേക്കുള്ള വിവർത്തനം :

किसी भी वस्तु, प्राणी आदि के शरीर का सम्पूर्ण अंग या विभाग।

इस संस्थान के सर्वांग में भ्रष्टाचार व्याप्त है।
उसके कटु वचन से मेरे सर्वांग में आग लग गयी।
पूर्णकाय, पूर्णांग, सर्वांग

All of something including all its component elements or parts.

Europe considered as a whole.
The whole of American literature.
whole

അർത്ഥം : ಧರ್ಮಭಾವನೆಯಿಂದ ಅಥವಾ ಶ್ರದ್ಧ-ಭಕ್ತಿಯಿಂದ ಯಾವುದೋ ಒಂದನ್ನು ಅರ್ಪಿಸುವ ಭಾವನೆ

ഉദാഹരണം : ಮೀರಳ ಆರಾಧ್ಯ ದೇವರಾದ ಶ್ರೀ ಕೃಷ್ಣನಲ್ಲೆ ಸಂಪೂರ್ಣ ಲೀನಳಾಗಿ ಹಲವಾರು ಭಜನೆಯನ್ನು ರಚಿಸಿದ್ದಾಳೆ

പര്യായപദങ്ങൾ : ಅರ್ಪಿಸಿ, ಪರವಶವಾಗುವುದು, ಶರಣಾಗತಿ, ಶರಣಾಗುವುದು, ಸಮರ್ಪಿಸಿ


മറ്റ് ഭാഷകളിലേക്കുള്ള വിവർത്തനം :

धर्म भाव से या श्रद्धा-भक्तिपूर्वक कुछ कहते हुए अर्पित करने का भाव।

मीरा का भगवान कृष्ण के प्रति समर्पण उसके द्वारा रचित गीतों में परिलक्षित होता है।
समर्पण

(usually plural) religious observance or prayers (usually spoken silently).

He returned to his devotions.
devotion

അർത്ഥം : ಯುದ್ಧ, ವಿವಾದ ಮುಂತಾದವುಗಳನ್ನು ಮುಗಿಸಲು ನಮ್ಮಷ್ಟಕ್ಕೆ ನಾವು ಶತ್ರು ಅಥವಾ ವಿಪಕ್ಷದವರಿಗೆ ಶರಣಾಗುವ ಕ್ರಿಯೆ

ഉദാഹരണം : ಪುರು ರಾಜನು ಸಿಕಂದರನ ಮುಂದೆ ಪೂರ್ಣವಾಗಿ ಶಾರಣಾದ

പര്യായപദങ്ങൾ : ಆತ್ಮಸಮರ್ಪಣೆ, ತನ್ನನ್ನು ತಾನು ಸಮರ್ಪಿಸಿಕೊಳ್ಳುವುದು, ಶರಣು ಹೋಗುವುದು, ಶಾರಣಾಗುವುದು


മറ്റ് ഭാഷകളിലേക്കുള്ള വിവർത്തനം :

अपने विरोधी या अधिक शक्तिशाली के सम्मुख स्वयं को सौंप देना या उसकी अधीनता स्वीकार करने की क्रिया।

१९७१ के युद्ध में पाकिस्तानी सेना के ९३,००० सैनिकों ने भारतीय सेना के सम्मुख आत्मसमर्पण किया था।
आत्मसमर्पण

ಸಂಪೂರ್ಣ   ಗುಣವಾಚಕ

അർത്ഥം : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ

ഉദാഹരണം : ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.

പര്യായപദങ്ങൾ : ಅಂತ್ಯ, ಪೂರ, ಪೂರ್ಣ, ಮುಕ್ತಾಯ, ಸಮಾಪ್ತಿ


മറ്റ് ഭാഷകളിലേക്കുള്ള വിവർത്തനം :

Having finished or arrived at completion.

Certain to make history before he's done.
It's a done deed.
After the treatment, the patient is through except for follow-up.
Almost through with his studies.
done, through, through with

അർത്ഥം : ಆರಂಭದಿಂದ ಅಂತ್ಯದವರೆಗಿನ

ഉദാഹരണം : ಅವನು ಆ ಘಟನೆಯ ಪೂರ್ತಿ ವಿವರವನ್ನು ಪೋಲಿಸರಿಗೆ ಹೇಳಿದ.

പര്യായപദങ്ങൾ : ಪೂರ್ತಿ, ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ, ಸಮಗವಾದ, ಸಮಗವಾದಂತ, ಸಮಗವಾದಂತಹ, ಸಮಗ್ರ


മറ്റ് ഭാഷകളിലേക്കുള്ള വിവർത്തനം :

शुरू से अंत तक।

उसने इस घटना का पूरा विवरण पुलिस को बताया।
अप्रतीक, अविकल, अहीन, आद्यांत, आद्यान्त, आद्योपांत, पूरा, संपूर्ण, समग्र

അർത്ഥം : ಯಾವುದೇ ಒಂದು ಕೆಲಸ, ಸಂಗತಿ ಮುಂತಾದವುಗಳು ಅರೆ ಬರೆಯಾಗದೇ ಪೂರಾ ಆಗಿರುವ ಸ್ಥಿತಿ

ഉദാഹരണം : ನ್ಯೂನ್ಯತೆಗಳೇ ಇರದ ಪರಿಪೂರ್ಣ ವ್ಯಕ್ತಿತ್ವವೊಂದು ಇರುವುದು ಅಪರೂಪ.

പര്യായപദങ്ങൾ : ಪರಿಪೂರ್ಣ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ


മറ്റ് ഭാഷകളിലേക്കുള്ള വിവർത്തനം :

जो पूरी तरह से पूर्ण या भरा हुआ हो या जिसमें कोई कमी न हो।

लालाजी का घर धन-धान्य से परिपूर्ण है।
सेठजी का जन्म धन-धान्य से परिपूर्ण घर में हुआ था।
अभिपूर्ण, अरहित, अवपूर्ण, अशून्य, आपूर्ण, परिपूरित, परिपूर्ण, पूरित, पूर्ण, भरा हुआ, भरा-पूरा, भरापूरा, मुकम्मल, शाद, संकुल, सङ्कुल

Completed to perfection.

fulfilled

ಸಂಪೂರ್ಣ   ಕ್ರಿಯಾವಿಶೇಷಣ

അർത്ഥം : ಯಾವುದೇ ವಿಷಯ ಅಥವಾ ಸಂಗತಿ ಅರೆ ಬರೆಯಾಗಿರದೆ ಎಲ್ಲವೂ ಮುಗಿದಿರುವ ಸ್ಥಿತಿ

ഉദാഹരണം : ಈ ಕರ್ಯಾಲಯವು ಪೂರ್ತಿ ಮಹೇಶನ ನಿಯಂತ್ರಣಾದಲ್ಲಿದೆ. ನೀವು ಪೂರಾ ಹಣವನ್ನು ಸಂದಾಯ ಮಾಡಿ ನಿಮ್ಮ ಪೂರ್ಣ ಪ್ರಮಾಣದ ಪರಿಚಯ ಬೇಕು ಇದು ಸಂಪೂರ್ಣ ರಾಮಾಯಣದ ಪುಸ್ತಕ

പര്യായപദങ്ങൾ : ಪೂರಾ, ಪೂರ್ಣ, ಪೂರ್ತಿ


മറ്റ് ഭാഷകളിലേക്കുള്ള വിവർത്തനം :

पूरी तरह से।

महेश का इस कार्यालय पर पूरा नियंत्रण है।
वह मेरे काम से पूरा खुश है।
पूरा, पूरी तरह

Referring to a quantity.

The amount was paid in full.
fully, in full