പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಂದರ್ಭ എന്ന വാക്കിന്റെ അർത്ഥവും ഉദാഹരണവും.

ಸಂದರ್ಭ   ನಾಮಪದ

അർത്ഥം : ವ್ಯವಹಾರ ಅಥವಾ ವಿವಾದದ ಮಾತು ಅಥವಾ ವಿಷಯ

ഉദാഹരണം : ಬೇರೆಯವರ ಕೆಲಸದಲ್ಲಿ ಅಡ್ಡಗಾಲು ಹಾಕುವುದು ಸರಿಯಲ್ಲ

പര്യായപദങ്ങൾ : ಕಾರ್ಯ, ಕೆಲಸ, ಪರಿಸ್ಥಿತಿ, ವಿಷಯ, ವ್ಯಾಜ್ಯೆ


മറ്റ് ഭാഷകളിലേക്കുള്ള വിവർത്തനം :

व्यवहार या विवाद की बात या विषय।

आपको किसी के निजी मामलों में दख़ल नहीं देनी चाहिए।
मामला, मुआमला

A vaguely specified concern.

Several matters to attend to.
It is none of your affair.
Things are going well.
affair, matter, thing

അർത്ഥം : ಜತೆ ನಡೆಯುವ ಅವಸ್ಥೆ ಅಥವಾ ಭಾವನೆ

ഉദാഹരണം : ಪರಿಸ್ಥಿತಿ ಜತೆಗೂಡಿದ ಕಾರಣ ಅವನು ಜೀವನದಲ್ಲಿ ಸಫಲವಾಗುತ್ತಾ ಹೋದ

പര്യായപദങ്ങൾ : ಪರಿಸ್ಥಿತಿ


മറ്റ് ഭാഷകളിലേക്കുള്ള വിവർത്തനം :

संगत होने की अवस्था या भाव।

परिस्थितियों की संगतता के कारण वह जीवन में सफल होता चला गया।
संगतता

Logical coherence and accordance with the facts.

A rambling argument that lacked any consistency.
consistency

അർത്ഥം : ಯಾವುದೋ ಒಂದು ಪರಿಸ್ಥಿತಿಯಲ್ಲಿ ಒಂದು ಘಟನೆ ಘಟಿಸಿ ಹೋಗಿತ್ತು

ഉദാഹരണം : ಪ್ರಸ್ತುತ ಕವಿತೆಯನ್ನು ಯಾವುದೋ ಒಂದು ಸಂದರ್ಭದಲ್ಲಿ ರಚಿಸಿದ್ದಾರೆ.

പര്യായപദങ്ങൾ : ಪರಿಸ್ಥಿತಿ, ವಿದ್ಯಮಾನ


മറ്റ് ഭാഷകളിലേക്കുള്ള വിവർത്തനം :

वह परिस्थिति जिसमें कोई घटना घटी हो।

प्रस्तुत काव्यांश किस संदर्भ में लिखा गया है।
परिप्रेक्ष्य, संदर्भ, सन्दर्भ

Discourse that surrounds a language unit and helps to determine its interpretation.

context, context of use, linguistic context

അർത്ഥം : ಯಾವುದೇ ವಿಶೇಷ ಸಮಯ

ഉദാഹരണം : ಇಲ್ಲಿ ಪ್ರತಿವರ್ಷವು ಕೂಡ ವಿಜಯದಶಮಿಯ ದಿನದಂದು ರಾಮನ ಲೀಲೆಗಳು ಎಂಬಾ ನಾಟಕವನ್ನು ಆಯೋಜನೆ ಮಾಡುತ್ತಾರೆ.

പര്യായപദങ്ങൾ : ದಿನ, ಸಮಯ, ಸುಸಂದರ್ಭ


മറ്റ് ഭാഷകളിലേക്കുള്ള വിവർത്തനം :

कोई विशिष्ट समय।

यहाँ प्रतिवर्ष विजयादशमी के अवसर पर राम लीला का आयोजन होता है।
अवकाश, अवसर, औसर, मौक़ा, मौका

The time of a particular event.

On the occasion of his 60th birthday.
occasion

അർത്ഥം : ನಿರ್ದೇಶಿಸಿದ ಭಾವ ಅಥವಾ ಕ್ರಿಯೆಯನ್ನು ಪ್ರಚೋದಿಸುವ ವಸ್ತು ಅಥವಾ ಸಂದರ್ಭ

ഉദാഹരണം : ಈ ಸಭೆಯಲ್ಲಿ ಪರಿಸರ ಮಾಲಿನ್ಯದ ವಿಷಯವನ್ನು ಕುರಿತು ಚರ್ಚಿಸಲಾಯಿತು.ಈ ಪ್ರಕರಣದ ತೀರ್ಪನ್ನು ಮುಂದಿನ ದಿನಾಂಕ ನಿರ್ಧರಿಸಲಾಗುತ್ತದೆ.

പര്യായപദങ്ങൾ : ಪ್ರಕರಣ, ಪ್ರಸಂಗ, ವಿಷಯ


മറ്റ് ഭാഷകളിലേക്കുള്ള വിവർത്തനം :

विवेच्य विषय का स्वरूप और परंपरा।

उस सभा में विज्ञान के विषय पर बातचीत चल रही है।
मैं इस बाबत कोई बात नहीं करना चाहता।
अधिकरण, अम्र, उल्लास, प्रकरण, प्रकीर्ण, प्रकीर्णक, प्रसंग, बाबत, बारे, मामला, मुआमला, मुद्दा, वार्त्ता, विषय, संदर्भ, सन्दर्भ

The subject matter of a conversation or discussion.

He didn't want to discuss that subject.
It was a very sensitive topic.
His letters were always on the theme of love.
subject, theme, topic