അർത്ഥം : ಹೊಟ್ಟೆ ತುಂಬಾ ತಿನ್ನುವ ಸ್ಥಿತಿ ಅಥವಾ ಭಾವನೆ
ഉദാഹരണം :
ಈ ದಿನ ಭಿಕಾರಿಯ ಮುಖದಲ್ಲಿ ತೃಪ್ತಿಯ ಭಾವನೆ ಎದ್ದು ಕಾಣುತ್ತಿತ್ತು.
പര്യായപദങ്ങൾ : ತೃಪ್ತಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಮನವು ಯಾವಾಗಲೂ ಪ್ರಸನ್ನವಾಗಿರುವ ಹಾಗೂ ಬೇರಾವ ಆಸೆಗಳೂ ಕಾಡಿಸದ ಅವಸ್ಥೆ
ഉദാഹരണം :
ಸಂತೋಷವು ಮನುಷ್ಯನಿಗೆ ಸುಖ ಮತ್ತು ಶಾಂತಿಯನ್ನು ಕೊಡುತ್ತದೆ
മറ്റ് ഭാഷകളിലേക്കുള്ള വിവർത്തനം :