അർത്ഥം : ಯಾವುದಾದರು ವ್ಯಕ್ತಿ, ಸಮಾಜ ಮೊದಲಾದವುಗಳಿಂದ ಶೋಷಣೆಗೊಳಗಾದಂತಹ
ഉദാഹരണം :
ಶೋಷಣೆಗೊಳಗಾದ ವರ್ಗದ ಉನ್ನತಿಗಾಗಿ ನಾವೆಲ್ಲರೂ ಪ್ರಯತ್ನ ಪಡಬೇಕು.
പര്യായപദങ്ങൾ : ಶೋಷಣೆಗೊಳಗಾದ, ಶೋಷಣೆಗೊಳಗಾದಂತಹ, ಶೋಷಿತವಾದ, ಶೋಷಿಸಲಾದ, ಶೋಷಿಸಲಾದಂತಹ, ಶೋಷಿಸಲ್ಪಟ್ಟ, ಶೋಷಿಸಲ್ಪಟ್ಟಂತಹ
മറ്റ് ഭാഷകളിലേക്കുള്ള വിവർത്തനം :
किसी व्यक्ति, समाज आदि के द्वारा जिसका शोषण हुआ हो।
शोषित वर्ग के उत्थान के लिए सबको प्रयासरत होना चाहिए।