അർത്ഥം : ಮಾತನಾಡಿಕೊಂಡು ಅಥವಾ ಬೇರೆ ಪ್ರಕಾರದಿಂದ ಸುಳಿವನ್ನು ಕಂಡುಹಿಡಿಯುವುದು
ഉദാഹരണം :
ಗುಪ್ತರು ಶತ್ರುಪಕ್ಷದವರನ್ನು ಹುಡುಕುತ್ತಿದ್ದಾರೆ.
പര്യായപദങ്ങൾ : ಹುಡುಕು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳು ಇಂಥ ಕೆಲಸಕ್ಕೆ ಯೋಗ್ಯವೋ ಇಲ್ಲವೋ ಎಂದು ಪರೀಕ್ಷಿಸುವುದು
ഉദാഹരണം :
ಈ ಚಿಕ್ಕ ಕಾರ್ಯದ ಮುಖಾಂತರವಾಗಿ ಅವನು ನನ್ನ ಕೆಲಸವನ್ನು ಮಾಡುತ್ತಾನೋ ಇಲ್ಲವೋ ಎಂದು ಪರೀಕ್ಷಿಸುತ್ತಿದ್ದೇನೆ.
പര്യായപദങ്ങൾ : ಒರೆಗೆ ಹಚ್ಚು, ಪರಿಶೀಲಿಸು, ಪರಿಶೋಧಿಸು, ಪರೀಕ್ಷಿಸು, ವಿಮರ್ಶಿಸು
മറ്റ് ഭാഷകളിലേക്കുള്ള വിവർത്തനം :
किसी वस्तु, व्यक्ति आदि के गुण, दोष को जाँचना कि यह अमुक काम के योग्य है कि नहीं।
इस छोटे से कार्य के जरिए मैं उसको परख रहा हूँ कि वह मेरे काम का है या नहीं।To look at critically or searchingly, or in minute detail.
He scrutinized his likeness in the mirror.അർത്ഥം : ವಿಶೇಷ ವಸ್ತು, ಸಮಯ ಸ್ಥಿತಿ ಇತ್ಯಾದಿಗಳನ್ನು ಪಡೆಯಲು ಇಚ್ಚಿ ಇಟ್ಟುಕೊಂಡಿರುವ ಪ್ರಕ್ರಿಯೆ
ഉദാഹരണം :
ಭಾರತ ಸರ್ಕಾರವು ಹೊಸ ಆಸ್ತ್ರಗಳನ್ನು ಪರಿಕ್ಷೆ ಮಾಡಲು ಸರಿಯಾದ ಸಮಯವನ್ನು ಹುಡುಕುತ್ತಿದೆ.
പര്യായപദങ്ങൾ : ಹುಡುಕು
മറ്റ് ഭാഷകളിലേക്കുള്ള വിവർത്തനം :
അർത്ഥം : ದ್ರವ ಪಾದರ್ಥವನ್ನು ಬಿಳಿ ಬಟ್ಟೆ ಅಥವಾ ಶುಭ್ರವಾದ ಬಟ್ಟೆಯ ಮೇಲೆ ಹಾಕುವುದರಿಂದ ವ್ಯರ್ಥ ಪದಾರ್ಥ ಮೇಲೆ ಉಳಿಯುವ ಪ್ರಕ್ರಿಯೆ
ഉദാഹരണം :
ಅಮ್ಮ ಚಹಾವನ್ನು ಬಟ್ಟೆಯ ಮೇಲೆ ಹಾಕಿ ಸೋಸುತ್ತಿದ್ದಾಳೆ.
പര്യായപദങ്ങൾ : ಸೋಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಶುದ್ಧ ಮಾಡುವುದು
ഉദാഹരണം :
ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.
പര്യായപദങ്ങൾ : ಶುದ್ಧ ಮಾಡು, ಸ್ವಚ್ಛ ಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಹುಡುಕುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
ഉദാഹരണം :
ಅಮ್ಮ ಕಳೆದು ಹೋಗಿರುವ ಪುಸ್ತಕವನ್ನು ಅಕ್ಕನ ಕೈಯಲ್ಲಿ ಹುಡುಕಿಸುತ್ತಿದ್ದಾರೆ.
പര്യായപദങ്ങൾ : ಪತ್ತೆ ಹಚ್ಚಿಸು, ಹುಡುಕಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದು ವಿಷಯದ ಬಗೆಗೆ ಸತ್ಯ ಅಸತ್ಯತೆಗಳನ್ನು ನಿರ್ಣಯಿಸುವ ಪ್ರಕ್ರಿಯೆ
ഉദാഹരണം :
ವಿಜ್ಞಾನಿಗಳು ಬ್ಲಾಕ್ ಹೋಲ್ ಬಗ್ಗೆ ಸಂಶೋಧಿಸುತ್ತಿದ್ದಾರೆ
പര്യായപദങ്ങൾ : ಸಂಶೋಧಿಸು, ಹುಡುಕಾಡು, ಹುಡುಕು ಪರಿಶೋಧಿಸು
മറ്റ് ഭാഷകളിലേക്കുള്ള വിവർത്തനം :