അർത്ഥം : ಕ್ರಿಕೆಟ್ ಪಂದ್ಯದಲ್ಲಿ ಆಟಗಾರನಿಗೆ ಒಂದೇ ಒಂದು ಅಂಕವೂ ಕೂಡ ದೊರೆಯದೆ ಇರುವುದು
ഉദാഹരണം :
ಈ ಸರತಿಯಲ್ಲಿ ಅವನಿಗೆ ಶೂನ್ಯ ಅಂಕ ಲಭಿಸಿದೆ.
പര്യായപദങ്ങൾ : ಸೊನ್ನೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಗಣಿತದ ಈ ಸಂಖ್ಯೆಯನ್ನು ಯಾವುದಾದರು ಸಂಖ್ಯೆಯ ಹಿಂದೆ ಹಾಕಿದರೆ ಆ ಸಂಖ್ಯೆಯ ಮೌಲ್ಯ ಬದಲಾಗುವುದಿಲ್ಲ
ഉദാഹരണം :
ಒಂದರ ಮುಂದೆ ಶೂನ್ಯವನ್ನು ಹಾಕುವುದರಿಂದ ಹತ್ತಾಗುತ್ತದೆ.
മറ്റ് ഭാഷകളിലേക്കുള്ള വിവർത്തനം :
गणित की वह संख्या जिसे किसी संख्या में जोड़ने या घटाने पर उस संख्या का मान नहीं बदलता।
एक के आगे शून्य लिखने पर दस बनता है।