പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಶುದ್ಧೀಕರಣ എന്ന വാക്കിന്റെ അർത്ഥവും ഉദാഹരണവും.

ಶುದ್ಧೀಕರಣ   ನಾಮಪದ

അർത്ഥം : ಸ್ವಚ್ಚವಾಗುವ ಅವಸ್ಥೆ ಅಥವಾ ಭಾವ

ഉദാഹരണം : ಸ್ವಚ್ಚತೆ ಇರುವ ಕಡೆ ರೋಗಗಳು ಬರುವುದಿಲ್ಲ ರಾಸಾಯನಿಕ ಪ್ರಕ್ರಿಯೆಯಿಂದಾಗಿ ನೀರನ್ನು ಸ್ವಚ್ಛ ಮಾಡಲಾಗುತ್ತದೆ.

പര്യായപദങ്ങൾ : ಅಚ್ಚ, ಅಚ್ಚುಕಟ್ಟು, ಅಣಿ, ಅತಿಶುದ್ಧ, ಚೊಕಟ, ಚೊಕ್ಕ, ಚೊಕ್ಕಟ, ಚೊಕ್ಕಟತನ, ಚೊಕ್ಕಟಿಕೆ, ಚೊಕ್ಕಟು, ಚೊಕ್ಕಳ, ನಿರ್ಮಲ, ನಿರ್ಮಲತೆ, ನಿರ್ಮಳ, ನಿರ್ಮಳಿಕೆ, ನಿರ್ಮಾಲ್ಯ, ನೈರ್ಮಲ್ಯ, ಶಚಿರ್ಭೂತತತೆ, ಶುಚಿ, ಶುದ್ಧತೆ, ಶುದ್ಧಿ, ಶುಭ್ರ, ಶುಭ್ರತೆ, ಸುಚಿ, ಸ್ವಚ್ಛ, ಸ್ವಚ್ಛತೆ, ಹಸ, ಹಸನು


മറ്റ് ഭാഷകളിലേക്കുള്ള വിവർത്തനം :

स्वच्छ होने की अवस्था या भाव।

स्वच्छता बरतने से बीमारियाँ नहीं फैलतीं।
रासायनिक प्रक्रिया द्वारा जल की स्वच्छता बनाई रखी जा सकती है।
अमलता, उजराई, उजलाई, उजलापन, उज्ज्वलता, उज्ज्वला, उज्वलता, उज्वला, धवलिमा, निर्मलता, पूति, शुद्धता, शुद्धि, सफाई, साफ-सफाई, सुथरापन, स्वच्छता

The state of being clean. Without dirt or other impurities.

cleanness

അർത്ഥം : ಒಳ್ಳೆಯ, ಹೊಸ ಮತ್ತು ಸುಂದರ ರೂಪವನ್ನು ನೀಡುವ ಕ್ರಿಯೆ

ഉദാഹരണം : ಇದರಲ್ಲಿ ಇನ್ನೂ ಹೆಚ್ಚಿನ ಸುಧಾರಣೆಯನ್ನು ತರುವ ಅವಶ್ಯಕತೆ ಇದೆ.

പര്യായപദങ്ങൾ : ಸುಧಾರಣೆ