അർത്ഥം : ಒಂದು ಪ್ರಕಾರದ ಪ್ರಶಿಕ್ಷಣ ಶಾಲೆ ಅಲ್ಲಿ ವಿಶೇಷವಾಗಿ ಯಾವುದಾದರು ಆಟ ಮೊದಲಾದವುಗಳ ಶಿಕ್ಷಣ ಮತ್ತು ಪ್ರಶಿಕ್ಷಣವನ್ನು ನೀಡಲಾಗುತ್ತದೆ
ഉദാഹരണം :
ಭಾರತದಲ್ಲಿ ಅನೇಕ ಶಿಶುವಿಹಾರಗಳನ್ನು ನೋಡಬಹುದು.
മറ്റ് ഭാഷകളിലേക്കുള്ള വിവർത്തനം :
एक तरह की प्रशिक्षणशाला जहाँ विशेषकर किसी खेल आदि की शिक्षा और प्रशिक्षण दिया जाता है।
भारत में कई सारी हॉकी नर्सरियाँ हैं।അർത്ഥം : ವಸ್ತು ಪಾಟಗಳ ಮೂಲಕ ಹಾಗೂ ಬಗೆ ಬಗೆಯ ಆಟದ ಸಾಮಾನುಗಳನ್ನೊದಗಿಸುವುದು, ಆಟಗಳನ್ನು ಆಡಿಸುವುದು, ಶಿಶುಗೀತೆಗಳನ್ನು ಹಾಡಿಸುವುದು, ಅಭಿನಯ ಮಾಡಿಸುವುದು, ಮೊದಲಾದವುಗಳ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ವಿಕಾಸಗೊಳಿಸುವ ನಾಲ್ಕರಿಂದ ಆರು ವರ್ಷದೊಳಗಿನ ಮಕ್ಕಳ ಶಾಲೆ ಅಥವಾ ಸ್ಥಳ
ഉദാഹരണം :
ನಮ್ಮ ಮಗು ಚೈತನ್ಯ ಶಿಶುವಿಹಾರಕ್ಕೆ ಹೋಗುತ್ತಿದೆ.
മറ്റ് ഭാഷകളിലേക്കുള്ള വിവർത്തനം :
मुख्य रूप से तीन से पाँच साल के बीच के छोटे बच्चों की पाठशाला।
उसने अपने लड़के का नामांकन शिशु-मंदिर में करवाया है।A preschool for children age 4 to 6 to prepare them for primary school.
kindergarten