അർത്ഥം : ತುಟಿಯನ್ನು ಸುರುಳಿಯಾಗಿ ಮಾಡಿ ಗಾಳಿ ಹೊರಗೆ ಹಾಕಿದಾಗ ಉಂಟಾಗುವ ಜೋರಾದ ಶಬ್ದ
ഉദാഹരണം :
ಶ್ಯಾಮನು ತರಗತಿಯನ್ನು ಪ್ರವೇಶಿಸುತ್ತಿದ್ದಂತೆ ಜೋರಾಗಿ ಶಿಲ್ಲು ಹೊಡೆದ.
മറ്റ് ഭാഷകളിലേക്കുള്ള വിവർത്തനം :
होंठ सिकोड़कर बाहर वायु फेंकने से निकला हुआ महीन पर तेज़ शब्द।
श्याम ने कक्षा में प्रवेश करते ही जोर से सीटी बजाई।