അർത്ഥം : ಯಾವುದು ಸ್ಥಿರ ಅಥವಾ ನಿಶ್ಚಿತವಾಗಿಲ್ಲವೋ
ഉദാഹരണം :
ಸರ್ಕಾರದ ಶಿಥಿಲವಾದ ನೀತಿಗಳು ಆತಂಕವನ್ನು ಹುಟ್ಟಿಸುತ್ತವೆ.
പര്യായപദങ്ങൾ : ಶಿಥಿಲವಾದ, ಶಿಥಿಲವಾದಂತ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ಶಿಥಿಲವಾಗಿದೆಯೋ
ഉദാഹരണം :
ಶಿಥಿಲವಾದ ಶರೀರದ ಕಾರಣದಿಂದ ಅವನು ತುಂಬಾ ಸುಸ್ತಾಗಿದ್ದಾನೆ.
പര്യായപദങ്ങൾ : ಶಿಥಿಲತೆಯ, ಶಿಥಿಲವಾದ, ಶಿಥಿಲವಾದಂತ
മറ്റ് ഭാഷകളിലേക്കുള്ള വിവർത്തനം :