അർത്ഥം : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು
ഉദാഹരണം :
ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು
പര്യായപദങ്ങൾ : ಆಶ್ರಯ ಬೇಡುವವ, ಆಶ್ರಯಾರ್ಥಿ, ನಿರಾಶ್ರಿತ, ನಿರಾಶ್ರಿತರು
മറ്റ് ഭാഷകളിലേക്കുള്ള വിവർത്തനം :
An exile who flees for safety.
refugeeഅർത്ഥം : ಅವನು ಎಲ್ಲೋ ಒಂದು ಕಡೆ ಆಶ್ರಯ ಬೇಡಲು ಬಯಸುವನು
ഉദാഹരണം :
ಭಗವಂತನು ಶರಣಾರ್ಥಿಗಳನ್ನು ರಕ್ಷಣೆ ಮಾಡುವನು
പര്യായപദങ്ങൾ : ರಕ್ಷಣೆ ಬಯಸಿದವ
മറ്റ് ഭാഷകളിലേക്കുള്ള വിവർത്തനം :
An exile who flees for safety.
refugee