അർത്ഥം : ಯಾವುದೋ ವಸ್ತುವಿನಿಂದ ಶಬ್ದ ಉತ್ಪನ್ನವಾಗುವಂತೆ ಮಾಡುವ ಪ್ರಕ್ರಿಯೆ
ഉദാഹരണം :
ರಾತ್ರಿ ಸುಮಾರು ಮೂರು ಗಂಟೆಯ ವೇಳೆಗೆ ದೇವಾಲಯದ ಗಂಟೆ ಡಣ್ ಡಣ್ ಎಂದು ಶಬ್ದ ಮಾಡುತ್ತಿತ್ತು.
പര്യായപദങ്ങൾ : ಶಬ್ದಮಾಡು, ಸದ್ದು ಮಾಡು, ಸದ್ದುಮಾಡು
മറ്റ് ഭാഷകളിലേക്കുള്ള വിവർത്തനം :
किसी वस्तु का शब्द उत्पन्न करना या निकालना।
रात के तीन बजे ही मंदिर का घंटा टन टन बोलने लगा।അർത്ഥം : ಠನ್ ಠನ್ ಎಂದು ಶಬ್ದ ಮಾಡುವ
ഉദാഹരണം :
ಈ ಚೀಲದಲ್ಲಿ ಚಿಲ್ಲರೆ ನಾಣ್ಯವು ಶಬ್ದ ಮಾಡುತ್ತಿದೆ.
മറ്റ് ഭാഷകളിലേക്കുള്ള വിവർത്തനം :
Make a sound typical of metallic objects.
The keys were jingling in his pocket.അർത്ഥം : ಯಾವುದೇ ತರಹದ ಪ್ರಾಣಿ ಅಥವಾ ಪಕ್ಷಿಯ ಬಾಯಿಯಿಂದ ಧ್ವನಿ ಬರುವ ಪ್ರಕ್ರಿಯೆ
ഉദാഹരണം :
ಪ್ರಾಯಶಃ ಬೆಳಗಿನ ಜಾವದಲ್ಲಿ ಹಕ್ಕಿಗಳು ಶಬ್ದ ಮಾಡುತ್ತದೆ.
പര്യായപദങ്ങൾ : ಸದ್ದು ಮಾಡು, ಸದ್ದು-ಮಾಡು
മറ്റ് ഭാഷകളിലേക്കുള്ള വിവർത്തനം :