അർത്ഥം : ವರ್ತಕನ ಹೆಂಡತಿ
ഉദാഹരണം :
ವರ್ತಕ ತನ್ನ ಅಂಗಡಿಯಲ್ಲಿ ಒಮ್ಮೊಮ್ಮೆ ವ್ಯಪಾರಸ್ಥೆಯನ್ನು ಕೂರಿಸುತ್ತಾರೆ.
പര്യായപദങ്ങൾ : ಮಹಿಳೆ ವ್ಯಾಪಾರಿ, ವ್ಯಾಪಾರಸ್ಥೆ
മറ്റ് ഭാഷകളിലേക്കുള്ള വിവർത്തനം :
അർത്ഥം : ವ್ಯಾಪಾರ ಮಾಡುತ್ತಿರುವ ಮಹಿಳೆ ಅಥವಾ ಅಂಗಡಿಯಲ್ಲಿ ಕೆಲಸ ಮಾಡುವ ಮಹಿಳೆ
ഉദാഹരണം :
ವ್ಯಾಪಾರಸ್ಥೆ ತನ್ನ ಅಂಗಡಿಯಲ್ಲಿ ಕುಳಿತುಕೊಂಡು ಸಾಮಾನನ್ನು ಮಾರಾಟ ಮಾಡುತ್ತಿದ್ದಳು.
പര്യായപദങ്ങൾ : ವ್ಯಾಪಾರಸ್ಥೆ
മറ്റ് ഭാഷകളിലേക്കുള്ള വിവർത്തനം :
वैश्य वर्ण की कोई स्त्री अथवा वैश्य या बनिये का काम करने वाली महिला।
बनियाइन अपनी दुकान पर बैठकर सामान बेच रही है।