അർത്ഥം : ಖರೀದಿಸುವಿಕೆ ಮತ್ತು ಮಾರುವಿಕೆಗೆ ಸಂಬಂಧಿಸಿದ ಮಾತು ಕತೆ ಅಥವಾ ವ್ಯವಹಾರ
ഉദാഹരണം :
ಸಂತೆಯಲ್ಲಿ ಕೊಡುಕೊಳ್ಳುವಿಕೆಯ ಚೌಕಾಶಿ ನಡೆಯುತ್ತದೆ.
പര്യായപദങ്ങൾ : ಕೊಡುಕೊಳ್ಳುವಿಕೆ, ಕ್ರಯ ವಿಕ್ರಯ, ಕ್ರಯ-ವಿಕ್ರಯ
മറ്റ് ഭാഷകളിലേക്കുള്ള വിവർത്തനം :
അർത്ഥം : ಖರೀದಿಸುವ ಮತ್ತು ಮಾರುವ ಪ್ರಕ್ರಿಯೆ
ഉദാഹരണം :
ಆತನು ಕುರಿ ವ್ಯಾಪಾರ ನಷ್ಟದಲ್ಲಿ ನಡೆಯುತ್ತಿದೆ.
മറ്റ് ഭാഷകളിലേക്കുള്ള വിവർത്തനം :
Buying or selling securities or commodities.
tradingഅർത്ഥം : ಜೀವನ ನಿರ್ವಹಣೆಗಾಗಿ ಹಣ ಅಥವಾ ವಸ್ತುರೂಪದ ಪ್ರತಿಫಲಕ್ಕಾಗಿ ಏನನ್ನಾದರೂ ಮಾಡುವಿಕೆ
ഉദാഹരണം :
ಅವನು ವಿದ್ಯಾಭ್ಯಾಸದ ನಂತರ ಉದ್ಯೋಗ ಅರಸತೊಡಗಿದನು.
പര്യായപദങ്ങൾ : ಉದ್ಯೋಗ
മറ്റ് ഭാഷകളിലേക്കുള്ള വിവർത്തനം :
The principal activity in your life that you do to earn money.
He's not in my line of business.അർത്ഥം : ದುಡ್ಡು ಅಥವಾ ಹಣವನ್ನು ತೆಗೆದುಕೊಂಡು ಸಾಮಾನನ್ನು ಕೊಡುವ ಕ್ರಿಯೆ
ഉദാഹരണം :
ಈ ಸಾಮಾನುಗಳು ಮಾರಾಟಕ್ಕೆ ಇದೆ.
മറ്റ് ഭാഷകളിലേക്കുള്ള വിവർത്തനം :