അർത്ഥം : ಆ ಕಾರ್ಯ ನೀತಿಗೆ ವಿರುದ್ಧವಾದದ್ದು
ഉദാഹരണം :
ದುಷ್ಟ ವ್ಯಕ್ತಿಯು ಯಾವಾಗಲು ಕೆಟ್ಟಕೆಲಸ ಮಾಡುವುದರಲ್ಲಿಯೇ ಮಗ್ನನಾಗಿರುತ್ತಾನೆ.
പര്യായപദങ്ങൾ : ಅನೈತಿ ಕಾರ್ಯ, ಕೆಟ್ಟ ಕೆಲಸ, ದುರಾಚಾರ, ದುರ್ನಡತೆ, ಪಾಪದ ಕೆಲಸ
മറ്റ് ഭാഷകളിലേക്കുള്ള വിവർത്തനം :
അർത്ഥം : ವ್ಯಶ್ಯೆಯಾಗಿ ಪರಪುರುಷರ ಕೈಯಿಂದ ಹಣ ಪಡೆದು ಅವರ ಜತೆ ಸಂಭೋಗ ಮಾಡುವ ಕ್ರಿಯೆ
ഉദാഹരണം :
ವ್ಯಶ್ಯಾವೃತ್ತಿ ಹಳ್ಳಿಗಳಿಗೆ ಹೋಲಿಸಿ ನೋಡಿದಾಗ ನಗರದಲ್ಲಿ ಹೆಚ್ಚು ಕಂಡುಬರುವುದು.
പര്യായപദങ്ങൾ : ವ್ಯಶ್ಯಾವಾಟಿಕೆ, ವ್ಯಶ್ಯಾವೃತ್ತಿ, ಸೂಳೆಗಾರಿಕೆ
മറ്റ് ഭാഷകളിലേക്കുള്ള വിവർത്തനം :
वेश्या बनकर अर्थात् धन लेकर पर-पुरुषों के साथ संभोग करने की क्रिया।
वेश्यावृत्ति छोटे शहरों की अपेक्षा बड़े शहरों में अधिक देखी जाती है।അർത്ഥം : ಹೆಂಗಸು ಮತ್ತು ಗಂಡಸಿನ ಅನುಚಿತ ಸಂಬಂಧ
ഉദാഹരണം :
ವ್ಯಭಿಚಾರವು ವೈವಾಹಿಕ ಸಂಬಂಧವನ್ನು ಹಾಳುಮಾಡುವುದು
പര്യായപദങ്ങൾ : ಗಣಿಕೆ, ಗುಡಿಸೆಟ್ಟಿ, ಜಾರಸ್ತ್ರೀ, ಜಾರಿಣಿ, ಜಾರೆ, ಪಣ್ಯಾಂಗನೆ, ಬೆಲೆವೆಣ್ಣು, ವೇಶ್ಯಾವೃತ್ತಿ, ಸೂಳೆಗಾರಿಕೆ
മറ്റ് ഭാഷകളിലേക്കുള്ള വിവർത്തനം :