അർത്ഥം : ಕೆಲಸಗಾರರಿಗೆ ಸಿಗುವ ಪರಿಶ್ರಮದ ಫಲ
ഉദാഹരണം :
ಅವನಿಗೆ ಪ್ರತಿದಿನ ನೂರು ರೂಪಾಯಿ ಕೂಲಿ ಸಿಗುತ್ತದೆ
മറ്റ് ഭാഷകളിലേക്കുള്ള വിവർത്തനം :
Something that remunerates.
Wages were paid by check.അർത്ഥം : ಯಾರೋ ಒಬ್ಬರು ನಿರಂತರವಾಗಿ ಕೆಲಸಕ್ಕೆ ಮಾಡುತ್ತಾ ಇರುವುದಕ್ಕೆ ನಿಗದಿತ ಅವಧಿಯಲ್ಲಿ ಸಿಗುವ ಹಣ
ഉദാഹരണം :
ಅವನು ಬಹಳ ಕಡಿಮೆ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದಾನೆ
പര്യായപദങ്ങൾ : ಸಂಬಳ
മറ്റ് ഭാഷകളിലേക്കുള്ള വിവർത്തനം :
Something that remunerates.
Wages were paid by check.അർത്ഥം : ನಿಯತವಾದ ಅವಧಿಗಳಲ್ಲಿ, ಎಂದರೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಕಾರ್ಮಿಕನಿಗೆ ಅಥವಾ ನೌಕರನಿಗೆ ನೀಡುವ ಹಣ
ഉദാഹരണം :
ನೌಕರನು ವೇತನವನ್ನು ಪಡೆಯುತ್ತಿದ್ದಾನೆ.
പര്യായപദങ്ങൾ : ಕಂಬಳ, ಕೂಲಿ, ಸಂಬಳ
മറ്റ് ഭാഷകളിലേക്കുള്ള വിവർത്തനം :
Something that remunerates.
Wages were paid by check.