പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವೃತ್ತಾಕಾರದಂತ എന്ന വാക്കിന്റെ അർത്ഥവും ഉദാഹരണവും.

ವೃತ್ತಾಕಾರದಂತ   ಗುಣವಾಚಕ

അർത്ഥം : ತತ್ತಿಯಂತೆ ದುಂಡಾಕಾರದಲ್ಲಿರುವುದು

ഉദാഹരണം : ಜನಪದ ಕುಣಿತಗಳು ಯಾವಾಗಲೂ ವೃತ್ತಾಕಾರದಲ್ಲಿ ಪ್ರದರ್ಶನಗೊಳ್ಳುತ್ತವೆ.

പര്യായപദങ്ങൾ : ದುಂಡಾಕಾರದ, ದುಂಡಾಕಾರದಂತ, ದುಂಡಾಕಾರದಂತಹ, ಮಂಡಲಾಕಾರದ, ಮಂಡಲಾಕಾರದಂತ, ಮಂಡಲಾಕಾರದಂತಹ, ವೃತ್ತಾಕಾರದ, ವೃತ್ತಾಕಾರದಂತಹ


മറ്റ് ഭാഷകളിലേക്കുള്ള വിവർത്തനം :

अंडे के आकार का।

मुझे शादी में उपहारस्वरूप एक अंडाकार दर्पण मिला।
अंडा जैसा, अंडाकार, अण्डा जैसा, अण्डाकार, बैजवी, बैज़वी

അർത്ഥം : ವೃತ್ತ ಅಥವಾ ಚಕ್ರದ ಆಕಾರದ

ഉദാഹരണം : ಮಗು ಗೋಡೆಯ ಮೇಲೆ ಗೋಲಾಕಾರವಾದ ಆಕೃತಿಯನ್ನು ಬರೆಯುತ್ತಿದೆ.

പര്യായപദങ്ങൾ : ಗೋಲಾಕಾರ, ಗೋಲಾಕಾರದಂತ, ಗೋಲಾಕಾರದಂತಹ, ಚಂದ್ರಾಕಾರ, ಚಂದ್ರಾಕಾರದಂತ, ಚಂದ್ರಾಕಾರದಂತಹ, ಚಕ್ರಾಕಾರ, ಚಕ್ರಾಕಾರದಂತ, ಚಕ್ರಾಕಾರದಂತಹ, ವರ್ತೃಲಾಕಾರ, ವರ್ತೃಲಾಕಾರದಂತ, ವರ್ತೃಲಾಕಾರದಂತಹ, ವೃತ್ತ, ವೃತ್ತಾಕಾರ, ವೃತ್ತಾಕಾರದಂತಹ


മറ്റ് ഭാഷകളിലേക്കുള്ള വിവർത്തനം :

അർത്ഥം : ಈ ರೀತಿಯ ಆಕಾರದ ತಳಭಾಗದ ಪ್ರತ್ಯೇಕ ಬಿಂದು ಅದರ ಒಳಗಿನ ಮಧ್ಯಬಿಂದುವಿನಿಂದ ಸಮಾನ ದೂರದಲ್ಲಿರುತ್ತದೆ

ഉദാഹരണം : ಚೆಂಡು ದುಂಡಾಗಿರುತ್ತದೆ.

പര്യായപദങ്ങൾ : ದುಂಡಾಗಿರುವ, ದುಂಡಾಗಿರುವಂತ, ದುಂಡಾಗಿರುವಂತಹ, ದುಂಡಾದ, ವೃತ್ತಾಕಾರದ, ವೃತ್ತಾಕಾರದಂತಹ


മറ്റ് ഭാഷകളിലേക്കുള്ള വിവർത്തനം :

ऐसा आकार जिसके तल का प्रत्येक बिन्दु उसके अंदर के मध्य बिन्दु से समान दूरी पर हो।

गेंद गोल होती है।
गोल, सर्ववर्तुल