അർത്ഥം : ಚಲಿಸಲು ಅವಕಾಶವಿರುವಂತೆ ಒಂದು ತುದಿಯಲ್ಲಿ ಕೀಲಿಯಿಂದ ಬಂಧಿಸಿದ ಎರಡು ಬಾಹುಗಳುಳ್ಳ, ವೃತ್ತಗಳನ್ನು ರಚಿಸಲು ಮತ್ತು ಅಂತರಗಳನ್ನು ಅಳೆಯಲು ಬಳಸುವ ಒಂದು ಉಪಕರಣ
ഉദാഹരണം :
ರೇಖಾಗಣಿತದಲ್ಲಿ ಕೈವಾರ ಇಲ್ಲದೆ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲ.
മറ്റ് ഭാഷകളിലേക്കുള്ള വിവർത്തനം :
Drafting instrument used for drawing circles.
compass