അർത്ഥം : ಯಾವುದರ ವಿಷವನ್ನು ತೆಗೆಯಲಾಗಿದೆಯೋ (ವಿಷಕಾರಿ ಜಂತು)
ഉദാഹരണം :
ಹಾವಾಡಿಗ ವಿಷವಿಲ್ಲದ ಹಾವನ್ನು ತನ್ನ ಕೈಯಲ್ಲಿ ಹಿಂಡಿದು ತೋರಿಸಿದ.
പര്യായപദങ്ങൾ : ವಿಷರಹಿತವಾದ, ವಿಷರಹಿತವಾದಂತ, ವಿಷರಹಿತವಾದಂತಹ, ವಿಷವಿಲ್ಲದ, ವಿಷವಿಲ್ಲದಂತ, ವಿಷವಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದರಲ್ಲಿ ವಿಷವಿಲ್ಲವೋ
ഉദാഹരണം :
ವಿಷಹೀನ ಹಾವುಗಳಿಗೆ ಹೆದರಬೇಕಾದ ಅಗತ್ಯವಿಲ್ಲ.
പര്യായപദങ്ങൾ : ವಿಷರಹಿತವಾದ, ವಿಷರಹಿತವಾದಂತ, ವಿಷರಹಿತವಾದಂತಹ, ವಿಷಹೀನ, ವಿಷಹೀನವಾದ, ವಿಷಹೀನವಾದಂತ, ವಿಷಹೀನವಾದಂತಹ
മറ്റ് ഭാഷകളിലേക്കുള്ള വിവർത്തനം :