പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಿಶೇಷವಾದ എന്ന വാക്കിന്റെ അർത്ഥവും ഉദാഹരണവും.

ವಿಶೇಷವಾದ   ಕ್ರಿಯಾವಿಶೇಷಣ

അർത്ഥം : ಏನಾದರೂ ಪ್ರತ್ಯೇಕವಾದ ಅಥವಾ ಭಿನ್ನ ಅನ್ನಿಸುವಂತಹ ಕೆಲಸವನ್ನು ಗುರುತಿಸುವುದು

ഉദാഹരണം : ಅವರು ಬಹುಭಾಷಾ ಪದಕೋಶ ಮಾಡುತ್ತಿರುವುದು ವಿಶೇಷವಾದ ಕೆಲಸ.


മറ്റ് ഭാഷകളിലേക്കുള്ള വിവർത്തനം :

In a special manner.

A specially arranged dinner.
especially, specially

ವಿಶೇಷವಾದ   ಗುಣವಾಚಕ

അർത്ഥം : ಸಾಧಾರಣವಾದ ಸ್ಥಿತಿಗಿಂತ ಹೆಚ್ಚಿನ ಮಟ್ಟದ ಅಥವಾ ಎಷ್ಟು ಆಗ ಬೇಕೋ ಅದಕ್ಕಿಂತಲೂ ಅಧಿಕವಾದಂತಹ ಸ್ಥಿತಿ

ഉദാഹരണം : ನಾನು ಒಂದು ವಿಶೇಷವಾದ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದೇನೆ.

പര്യായപദങ്ങൾ : ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ವಿಶೇಷ, ವಿಶೇಷವಾದಂತ, ವಿಶೇಷವಾದಂತಹ


മറ്റ് ഭാഷകളിലേക്കുള്ള വിവർത്തനം :

साधारण के अतिरिक्त तथा उससे कुछ आगे बढ़ा हुआ या जितना होना चाहिए या होता हो उससे कुछ अधिक या उसके सिवा।

मैं यहाँ एक विशेष काम से आया हूँ।
इस यज्ञ के लिए कुछ विशेष सामग्री की आवश्यकता है।
ख़ास, ख़ासा, खास, खासा, विशेष, स्पेशल

Surpassing what is common or usual or expected.

He paid especial attention to her.
Exceptional kindness.
A matter of particular and unusual importance.
A special occasion.
A special reason to confide in her.
What's so special about the year 2000?.
especial, exceptional, particular, special

അർത്ഥം : ಯಾವುದಾದರು ವಿಶೇಷ ಮೊದಲಾದವುಕ್ಕೆ ಸಬಂಧವನ್ನು ಹೊಂದಿರುವವ

ഉദാഹരണം : ಇದರ ಬಗ್ಗೆ ತಿಳಿವಳಿಕೆಯನ್ನು ನಿಮಗೆ ಯಾವುದಾದರು ವಿಶೇಷವಾದಂತಹ ವ್ಯಕ್ತಿ ಮಾತ್ರ ನೀಡಲು ಸಾಧ್ಯ.

പര്യായപദങ്ങൾ : ವಿಶೇಷತೆಯ, ವಿಶೇಷತೆಯನ್ನು ಹೊಂದಿದ, ವಿಶೇಷತೆಯನ್ನು ಹೊಂದಿದಂತ, ವಿಶೇಷತೆಯನ್ನು ಹೊಂದಿದಂತಹ, ವಿಶೇಷತೆಯನ್ನು ಹೊಂದಿದಂತಹ ವಿಶೇಷತೆಯನ್ನು ಹೊಂದಿದ, ವಿಶೇಷವಾದಂತ, ವಿಶೇಷವಾದಂತಹ


മറ്റ് ഭാഷകളിലേക്കുള്ള വിവർത്തനം :

किसी विशेष विषय आदि से संबंध रखने वाला।

इसकी जानकारी तो आपको कोई वैशेषिक व्यक्ति ही दे सकता है।
वैशेषिक