അർത്ഥം : ಅನೇಕ ಪ್ರಕಾರದ
ഉദാഹരണം :
ನಾವುಗಳು ಬಹುವಿಧವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡಿ ಆನಂದಪಟ್ಟೆವು.
പര്യായപദങ്ങൾ : ಬಹುವಿಧದ, ಬಹುವಿಧವಾದ, ಬಹುವಿಧವಾದಂತ, ಬಹುವಿಧವಾದಂತಹ, ಹಲವಾರು ವಿಧದ, ಹಲವಾರು ವಿಧವಾಂತಹ, ಹಲವಾರು ವಿಧವಾದ
മറ്റ് ഭാഷകളിലേക്കുള്ള വിവർത്തനം :
അർത്ഥം : ಅನೇಕ ತರಹದ ಅಥವಾ ನಾನಾ ಪ್ರಕಾರದ
ഉദാഹരണം :
ಸಮ್ಮೇಳನದಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು.
മറ്റ് ഭാഷകളിലേക്കുള്ള വിവർത്തനം :
एक से अधिक तरह के या कई प्रकार के।
सम्मेलन में विविध विषयों पर चर्चा की जाएगी।