അർത്ഥം : ವಿವಾದವನ್ನು ಮಾಡುವಂತಹ ಅಥವಾ ವಿವಾದವನ್ನು ಹುಟ್ಟಿಸುವಂತಹ
ഉദാഹരണം :
ಕೆಲವು ನೇತಾರರು ವಿವಾದದ ಭಾಷಣವನ್ನು ಮಾಡಿ ಜನರ ಮನಸ್ಸಿನಲ್ಲಿ ಕ್ರೋದದ ಭಾವನೆಯನ್ನು ಹುಟ್ಟು ಹಾಕುತ್ತಾರೆ.
പര്യായപദങ്ങൾ : ಚರ್ಚೆಯ, ಚರ್ಚೆಯಂತ, ಚರ್ಚೆಯಂತಹ, ತರ್ಕದ, ತರ್ಕದಂತ, ತರ್ಕದಂತಹ, ವಿವಾದದ, ವಿವಾದದಂತ
മറ്റ് ഭാഷകളിലേക്കുള്ള വിവർത്തനം :
Marked by or capable of arousing controversy.
The issue of the death penalty is highly controversial.