അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ತಮಾಷೆ ನೋಡುವಂತಹ ವ್ಯಕ್ತಿ
ഉദാഹരണം : ಹಾವಾಡಿಗನ ಆಟವನ್ನು ನೋಡಲು ವಿಲಾಸಿಗಳ ದಂಡೆ ಬಂದಿತ್ತು.
മറ്റ് ഭാഷകളിലേക്കുള്ള വിവർത്തനം :हिन्दी English
तमाशा देखनेवाला व्यक्ति।
A nonparticipant spectator.
അർത്ഥം : ಯಾರೋ ಒಬ್ಬರಿಗೆ ಯಾವುದೇ ಮಾತು ಅಥವಾ ವಸ್ತುವಿನ ಮೇಲೆ ಒಲವು ಇರುತ್ತದೆ
ഉദാഹരണം : ಇಲ್ಲಿ ವಿಲಾಸಿಗಳಿಗೆ ಅಥವಾ ಮೋಜುಗಾರರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
പര്യായപദങ്ങൾ : ಮೋಜುಗಾರ, ಷೋಕಿನವ, ಸುಖಪ್ರಿಯ
वह जिसे किसी बात आदि का शौक हो।
Someone who pursues a study or sport as a pastime.
അർത്ഥം : ಸುಖಭೋಗದಲ್ಲಿ ಮುಳುಗಿ ಹೋದವ
ഉദാഹരണം : ಶ್ರೀಮಂತರು ಸಾಮಾನ್ಯವಾಗಿ ವಿಲಾಸಿ ಜೀವನ ನಡೆಸುತ್ತಾರೆ.
പര്യായപദങ്ങൾ : ಒಯ್ಯಾರದ, ಒಯ್ಯಾರದಂತ, ಒಯ್ಯಾರದಂತಹ, ವಿಲಾಸಿಯಾದ, ವಿಲಾಸಿಯಾದಂತ, ವಿಲಾಸಿಯಾದಂತಹ
മറ്റ് ഭാഷകളിലേക്കുള്ള വിവർത്തനം :हिन्दी
सुखभोग में लगा रहनेवाला।
അർത്ഥം : ಆರಾಮದಾಯಕವಾಗಿ, ಸುಂದರವಾಗಿ ಮತ್ತು ಅದರಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇರುತ್ತದೊ
ഉദാഹരണം : ಅವನು ಒಂದು ವಿಲಾಸಿ ಕಾರರನ್ನು ಖರೀದಿಸಿದ.
आरामदायक, सुंदर एवं जिसमें सब सुविधाएँ उपलब्ध हो।
ഇൻസ്റ്റാൾ ചെയ്യുക