അർത്ഥം : ಮಂದಗತಿಯಾಗುವ ಅವಸ್ಥೆ
ഉദാഹരണം :
ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.
പര്യായപദങ്ങൾ : ನಿಧಾನ, ಮಂದಗತಿ, ಮಂದವಾಗಿ, ಮೆತ್ತಗೆ, ಸಾವಕಾಶವಾಗಿ
മറ്റ് ഭാഷകളിലേക്കുള്ള വിവർത്തനം :
A rate demonstrating an absence of haste or hurry.
deliberateness, deliberation, slowness, unhurriednessഅർത്ഥം : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
ഉദാഹരണം :
ಸೋಮು ಇಲ್ಲಿಗೆ ತಡವಾಗಿ ಬಂದನು.
പര്യായപദങ്ങൾ : ತಡವಾಗಿ, ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ಸಾವಕಾಶದಿಂದ, ಸಾವಕಾಶವಾಗಿ
മറ്റ് ഭാഷകളിലേക്കുള്ള വിവർത്തനം :
विलंब से।
श्याम परीक्षा भवन में देर से पहुँचा।