അർത്ഥം : ವಿರೋಧಿಸಲಾದಂತಹ
ഉദാഹരണം :
ವಿರೋಧಿತವಾದ ಮೊಕದ್ದಮೆಯು ಮುಂದಿನ ತಿಂಗಳು ನಡೆಯುತ್ತದೆ.
പര്യായപദങ്ങൾ : ಅಪವಾಧಿತವಾದ, ಅಪವಾಧಿತವಾದಂತ, ಅಪವಾಧಿತವಾದಂತಹ, ವಿರೋಧಿತವಾದ, ವಿರೋಧಿತವಾದಂತ, ವಿರೋಧಿಸಿದ, ವಿರೋಧಿಸಿದಂತ, ವಿರೋಧಿಸಿದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ವಿರೋಧವನ್ನು ಮಾಡುವವ
ഉദാഹരണം :
ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?
പര്യായപദങ്ങൾ : ವಿರುದ್ಧದ, ವಿರುದ್ಧವಾದ, ವಿರುದ್ಧವಾದಂತಹ, ವಿರೋಧ, ವಿರೋಧವಾದ, ವಿರೋಧವಾದಂತಹ, ವಿರೋಧಿ, ವಿರೋಧಿತವಾದ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ
മറ്റ് ഭാഷകളിലേക്കുള്ള വിവർത്തനം :