അർത്ഥം : ಒಬ್ಬ ಪುರುಷನ ಹೆಂಡತಿ ಸತ್ತುಹೋಗಿದ್ದಾಳೆ
ഉദാഹരണം :
ಮೋಹನನು ಮದುವೆಯಾದ ನಾಲ್ಕು ತಿಂಗಳಿಗೆ ವಿಧುರನಾದನು.
പര്യായപദങ്ങൾ : ಅಪತ್ನೀಕ, ಅಯೋಗ, ಕಲಾಯಿ ಗಂಡು, ಕಳತ್ರ, ವಿಧುರ, ಹೆಂಡತಿ ಸತ್ತವ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರು ತಮ್ಮ ಪ್ರಿಯತಮೆ ಅಥವಾ ಯಾರೋ ಪ್ರಿಯ ವ್ಯಕ್ತಿಯಿಂದ ಬೇರೆಯಾಗುವುದು
ഉദാഹരണം :
ವಿರಹಿಯಾದ ರಾಮ ಸೀತೆಯನ್ನು ಹುಡುಕಿಕೊಂಡು ಕಾನನದಲ್ಲೆಲ್ಲ ಅಲಿಯುತ್ತಲಿದ್ದ.
പര്യായപദങ്ങൾ : ವಿಯೋಗಿಯಾದ, ವಿಯೋಗಿಯಾದಂತ, ವಿಯೋಗಿಯಾದಂತಹ, ವಿರಹಿ, ವಿರಹಿಯಾದ, ವಿರಹಿಯಾದಂತ, ವಿರಹಿಯಾದಂತಹ
മറ്റ് ഭാഷകളിലേക്കുള്ള വിവർത്തനം :