അർത്ഥം : ನಿಲ್ಲುವ, ಕೂರುವ ಇತ್ಯಾದಿ ದೇಹದ ನಿಲುವಿಗೆ ಸಂಬಂಧಿಸಿದ ಸ್ಥಿತಿ
ഉദാഹരണം :
ಈ ಚಿತ್ರದಲ್ಲಿ ಮಹಾರಾಜನ ಭಂಗಿ ಅವನ ಗಾಂಭೀರ್ಯವನ್ನು ತೋರಿಸುತ್ತಿದೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಅಲಂಕಾರ ಅಥವಾ ಶೃಂಗಾರಿಸುವ ಕ್ರಿಯೆ
ഉദാഹരണം :
ರಾಜಕುಮಾರನ ಹುಟ್ಟು ಹಬ್ಬದ ಪ್ರಯುಕ್ತ ಅರಮನೆಯನ್ನು ಶೃಂಗಾರ ಮಾಡಿದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಸ್ತುವನ್ನು ತಯಾರಿಸುವ ಮುನ್ನ ಅಂತಹದ್ದೇ ಕಿರು ರೂಪವನ್ನು ತಯಾರಿಸುವುದು
ഉദാഹരണം :
ನಮ್ಮ ಮನೆಯನ್ನು ಕಟ್ಟುವ ಮುನ್ನ ಅಂತಹದ್ದೇ ಮಾದರಿಯೊಂದನ್ನು ತಯಾರಿಸಿದ್ದೆವು.
പര്യായപദങ്ങൾ : ಮಾದರಿ
മറ്റ് ഭാഷകളിലേക്കുള്ള വിവർത്തനം :
The internal supporting structure that gives an artifact its shape.
The building has a steel skeleton.അർത്ഥം : ಯಾವುದೋ ಒಂದು ವಿಶೆಷ ವಿನ್ಯಾಸದ ವಸ್ತು
ഉദാഹരണം :
ಇತ್ತೀಚಿನ ದಿನಗಳಲ್ಲಿ ಚಪ್ಪಲಿಯ ಶೈಲಿ ಬದಲಾಗುತ್ತಾ ಹೋಗಿದೆ.
മറ്റ് ഭാഷകളിലേക്കുള്ള വിവർത്തനം :