പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಿನೋದ എന്ന വാക്കിന്റെ അർത്ഥവും ഉദാഹരണവും.

ವಿನೋದ   ನಾಮಪದ

അർത്ഥം : ಯಾವುದೋ ಕಾರಣದಿಂದ ಹಾಸ್ಯಕ್ಕೆ ಗುರಿಮಾಡುವುದು ಅಥವಾ ಗುರಿಯಾಗುವಿಕೆ

ഉദാഹരണം : ನನ್ನ ಮರೆಗುಳಿಯ ಕಾರಣ ಕೆಲವೊಮ್ಮೆ ನನ್ನ ಸಹದ್ಯೋಗಿಗಳು ಪರಿಹಾಸ ಮಾಡುತ್ತಾರೆ.

പര്യായപദങ്ങൾ : ಚೇಷ್ಟೆ, ನಿಂದೆ, ಪರಿಹಾಸ, ಹಣಕ


മറ്റ് ഭാഷകളിലേക്കുള്ള വിവർത്തനം :

हँसते हुए किसी को निंदित ठहराने या उसकी बुराई करने की क्रिया।

अपनी ओछी हरकतों के कारण वह हर जगह सबके उपहास का पात्र बन जाता है।
अपहास, अवहास, उपहास, खिल्ली, तंज़, परिहास, मखौल, मज़ाक़, मजाक, हँसी

The act of deriding or treating with contempt.

derision, ridicule

അർത്ഥം : ಸುಲಭದ ಕೆಲಸ

ഉദാഹരണം : ಅಳುತ್ತಿರುವ ಮಕ್ಕಳನ್ನು ನಗಿಸುವುದು ನನಗೆ ವಿನೋದದ ಕೆಲಸ.

പര്യായപദങ്ങൾ : ಎಡ ಕೈ ಆಟ, ಎಡ ಕೈ ಕೆಲಸ, ಮೋಜು


മറ്റ് ഭാഷകളിലേക്കുള്ള വിവർത്തനം :

आसान काम।

रोते बच्चे को हँसाना मेरे लिए खेलवाड़ है।
खिलवाड़, खेलवाड़, बाएँ हाथ का खेल

Any undertaking that is easy to do.

Marketing this product will be no picnic.
breeze, child's play, cinch, duck soup, picnic, piece of cake, pushover, snap, walkover

അർത്ഥം : ನಿರ್ಲಜ್ಜೆಯಿಂದ ಕೂಡಿದ ಕೆಲಸ ಅಥವಾ ವ್ಯವಹಾರ ಅಥವಾ ಉಲ್ಟಾ-ಪಲ್ಟಾವಾದ ಕಾರ್ಯ ಅಥವಾ ಪ್ರವೃತ್ತಿ

ഉദാഹരണം : ಅವನು ಸಾರಾಯಿ ಕುಡಿಯುತ್ತಿದ್ದಂತಯೇ ತಮಾಷೆ ಮಾಡಲು ಪ್ರಾರಂಭಿಸುತ್ತಾನೆನೀವು ಸಾರಾಯಿ ಕುಡಿದು ಬಂದು ಇಲ್ಲಿ ತಮಾಷೆಯನ್ನು ಮಾಡಬೇಡಿ.

പര്യായപദങ്ങൾ : ಗೇಲಿ, ತಮಾಷೆ, ಮೋಜು, ಹುಡುಗಾಟಿಕೆ


മറ്റ് ഭാഷകളിലേക്കുള്ള വിവർത്തനം :

निर्लज्जता भरा काम या व्यवहार या उलटी-पुलटी हरकत।

वह शराब पीते ही तमाशा शुरू कर देता है।
शराब पीकर आप यहाँ तमाशा मत कीजिए।
खेल, तमाशा

അർത്ഥം : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ

ഉദാഹരണം : ಅವನ ಜೀವನ ಆನಂದಮಯವಾಗಿದೆ.

പര്യായപദങ്ങൾ : ಅಹಲ್ಲಾದ, ಆನಂದ, ಉಲ್ಲಾಸ, ತಮಾಷೆ, ಪ್ರಸನ್ನತೆ, ಮಜಾ, ಮೋಜು, ವಿಲಾಸ, ಸಂತೋಷ, ಹರ್ಷ


മറ്റ് ഭാഷകളിലേക്കുള്ള വിവർത്തനം :

मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।

उसका जीवन आनंद में बीत रहा है।
अनंद, अनन्द, अभीमोद, अमोद, अवन, आनंद, आनन्द, आमोद, आह्लाद, उल्लास, कौतुक, ख़ुशी, खुशी, जशन, जश्न, तोष, प्रमोद, प्रसन्नता, प्रहर्ष, प्रहर्षण, प्रेम, मज़ा, मजा, मुदिता, मोद, वासंतिकता, वासन्तिकता, विलास, समुल्लास, सरूर, सुरूर, हर्ष, हर्षोल्लास

State of well-being characterized by emotions ranging from contentment to intense joy.

felicity, happiness

അർത്ഥം : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

ഉദാഹരണം : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

പര്യായപദങ്ങൾ : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ಹಾಸ್ಯ


മറ്റ് ഭാഷകളിലേക്കുള്ള വിവർത്തനം :

Activity characterized by good humor.

jest, jocularity, joke

അർത്ഥം : ನಗುವ ಕ್ರಿಯೆ ಅಥವಾ ಭಾವ

ഉദാഹരണം : ಅವಳ ನಗು ಮೋಹಕವಾಗಿದೆ.

പര്യായപദങ്ങൾ : ಅಪಹಾಸ್ಯ ನಗೆಚಾಟಿಕೆ, ಉಪಹಾಸ, ಗೇಲಿ, ನಗುವಿಕೆ, ನಗೆ, ಪರಿಹಾಸ್ಯ, ಹಾಸ್ಯ


മറ്റ് ഭാഷകളിലേക്കുള്ള വിവർത്തനം :

हँसने की क्रिया या भाव।

उसकी हँसी मोहक है।
हँसी, हास्य

അർത്ഥം : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು

ഉദാഹരണം : ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.

പര്യായപദങ്ങൾ : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ಲೀಲೆ, ವಿಲಾಸ


മറ്റ് ഭാഷകളിലേക്കുള്ള വിവർത്തനം :

वह रचना जिसे रंगमंच पर अभिनेताओं के हावभाव, कथोपकथन आदि के द्वारा प्रदर्शित किया जाए।

उसके द्वारा लिखित कई नाटक रंगमंच पर प्रदर्शित हो चुके हैं।
नाटक, महारूपक

A dramatic work intended for performance by actors on a stage.

He wrote several plays but only one was produced on Broadway.
drama, dramatic play, play

ವಿನೋದ   ಗುಣವಾಚಕ

അർത്ഥം : ನಗೆಯುಕ್ಕಿಸುವಂಥ ಯಾವುದದರೂ ಕಥೆ, ಕಾವ್ಯ, ಚುಟುಕ ಇತ್ಯಾದಿಗಳು

ഉദാഹരണം : ಹಾಸ್ಯಕವಿತೆಯನ್ನು ಕೇಳಿ ನೆರೆದಿದ್ದ ಜನರೆಲ್ಲಾ ನಗಲಾರಂಭಿಸಿದರು.

പര്യായപദങ്ങൾ : ವಿನೋದಂತ, ವಿನೋದಂತಹ, ಹಾಸ್ಯ, ಹಾಸ್ಯದಂತ, ಹಾಸ್ಯದಂತಹ


മറ്റ് ഭാഷകളിലേക്കുള്ള വിവർത്തനം :

हँसने के योग्य या जिस पर लोग हँसें।

हास्य कविता सुनते ही श्रोताओं के ठहाके गूँजने लगे।
विनोदी, हास्य

Arousing or provoking laughter.

An amusing film with a steady stream of pranks and pratfalls.
An amusing fellow.
A comic hat.
A comical look of surprise.
Funny stories that made everybody laugh.
A very funny writer.
It would have been laughable if it hadn't hurt so much.
A mirthful experience.
Risible courtroom antics.
amusing, comic, comical, funny, laughable, mirthful, risible