പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಿನಂತಿ എന്ന വാക്കിന്റെ അർത്ഥവും ഉദാഹരണവും.

ವಿನಂತಿ   ನಾಮಪದ

അർത്ഥം : ಯಾವುದೋ ಮಾತಿಗೆ ವಿನಯ ಪೂರ್ವಕವಾಗಿ ಮಾಡುವಂತಹ ಹಠ

ഉദാഹരണം : ಯಾರೋ ಒಬ್ಬರ ಕೋರಿಕೆಯನ್ನು ತಿರಸ್ಕರಿಸುವುದು ಒಳ್ಳೆಯ ಮಾತಲ್ಲ

പര്യായപദങ്ങൾ : ಆಗ್ರಹ, ಕೋರಿಕೆ, ಪ್ರಾರ್ಥನೆ, ಭಿನ್ನಪ


മറ്റ് ഭാഷകളിലേക്കുള്ള വിവർത്തനം :

किसी बात के लिए विनयपूर्वक किया जानेवाला हठ।

किसी के अनुरोध को ठुकराना अच्छी बात नहीं।
अनुरोध, आग्रह, इसरार, इस्रार, दरख़ास्त, दरख़्वास्त, दरखास्त, दरख्वास्त

The verbal act of requesting.

asking, request

അർത്ഥം : ಅಲ್ಲಿ ಯಾರು ನಿವೇದನೆಯನ್ನು ಮಾಡಿದರು

ഉദാഹരണം : ಈ ಪದವಿಗೋಸ್ಕರ ನೂರಾರು ಅರ್ಜಿದಾರರು ವಿನಂತಿನಿವೇದನೆಯ ಪತ್ರಗಳನ್ನು ಬರೆದಿದ್ದಾರೆ.

പര്യായപദങ്ങൾ : ಅರಿಕೆ, ಅರ್ಜಿ, ನಿವೇದನೆ, ಬೇಡಿಕೆ, ಮನವಿ, ಲಿಖಿತದ ಮೂಲಕ ಮಾಡಿಕೊಳ್ಳುವ ಅರಿಕೆ


മറ്റ് ഭാഷകളിലേക്കുള്ള വിവർത്തനം :

वह जिसने आवेदन किया हो।

इस पद के लिए सैकड़ों आवेदकों ने आवेदन-पत्र भरा है।
आवेदक, आवेदन कर्ता, आवेदन कर्त्ता, आवेदी

A person who requests or seeks something such as assistance or employment or admission.

applicant, applier

അർത്ഥം : ಸೌಜನ್ಯಪೂರ್ವಕವಾಗಿ ಏನನ್ನಾದರೂ ಕೇಳಿಕೊಳ್ಳುವುದು

ഉദാഹരണം : ಜವಾನನೊಬ್ಬ ರಜೆಯ ಮುಂಜೂರಾತಿಗಾಗಿ ತನ್ನ ಅಧಿಕಾರಿಯಲ್ಲಿ ವಿನಂತಿ ಮಾಡಿಕೊಂಡನು.

പര്യായപദങ്ങൾ : ಕೋರಿಕೆ, ಪ್ರಾರ್ಥನೆ, ಭಿನ್ನಹ


മറ്റ് ഭാഷകളിലേക്കുള്ള വിവർത്തനം :

किसी से कुछ करने के लिए नम्रतापूर्वक किया जाने वाला निवेदन।

चपरासी ने छुट्टी के लिए अधिकारी से प्रार्थना की।
अनुनय, अनुरोध, अभियाचन, अभ्यर्थन, अभ्यर्थना, अरज, अर्ज़, इल्तिजा, इस्तदुआ, गुजारिश, दुआ, निवेदन, प्रार्थना, मिन्नत, याचना, विनती, विनय

Earnest or urgent request.

An entreaty to stop the fighting.
An appeal for help.
An appeal to the public to keep calm.
appeal, entreaty, prayer

അർത്ഥം : ಯಾವುದನ್ನಾದರೂ ಕೊಡಿ ಅಥವಾ ನೆರವೇರಿಸಿ ಎಂಬ ವಿನಮ್ರ ಕೋರಿಕೆ

ഉദാഹരണം : ನನ್ನ ನಿವೇದನೆ ಅವರ ಗಮನಕ್ಕೆ ಬಂದಂತಿಲ್ಲ.

പര്യായപദങ്ങൾ : ಅಹವಾಲು, ಕೋರಿಕೆ, ನಿವೇದನೆ, ಪ್ರಾರ್ಥನೆ, ಮನವಿ


മറ്റ് ഭാഷകളിലേക്കുള്ള വിവർത്തനം :

नम्रतापूर्वक किसी से कुछ कहने की क्रिया।

मेरे निवेदन पर ध्यान दिया जाए।
अपील, अभिवेदन, अर्ज, आवेदन, गुज़ारिश, निवेदन, निहोरा

The verbal act of requesting.

asking, request

അർത്ഥം : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ

ഉദാഹരണം : ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.

പര്യായപദങ്ങൾ : ಗುರ್ತು, ಜ್ಞಾನ, ತಿಳಿವಳಿಕೆ, ಪರಿಚಯ, ಪೂರ್ವ ಸೂಚನೆ, ವಿಜ್ಞಾಪನೆ, ಸುದ್ಧಿ, ಸೂಚನೆ


മറ്റ് ഭാഷകളിലേക്കുള്ള വിവർത്തനം :

वह बात आदि जो किसी को किसी विषय का ज्ञान या परिचय कराने के लिए कही जाए।

मौसम विभाग ने भारी बारिश होने की सूचना दी है।
मैंने राम को सूचना दे दी है वह आता ही होगा।
आगाही, आलोक पत्र, आलोक-पत्र, इत्तला, इत्तिला, खबर, ख़बर, जानकारी, ज्ञापन, नोटिस, सूचना

A message received and understood.

info, information

ವಿನಂತಿ   ಗುಣವಾಚಕ

അർത്ഥം : ನಿವೇದನೆ ಮಾಡಿಕೊಂಡಿರುವ

ഉദാഹരണം : ರಾಮನು ನೀಡಿದ ವಿನಂತಿ ಪತ್ರವನ್ನು ನೋಡದೆ ಅಧಿಕಾರಿ ಸುಮ್ಮನಿದ್ದರು.

പര്യായപദങ്ങൾ : ಅರಿಕೆ, ನಿವೇದನೆ, ಪ್ರಾರ್ಥನೆ


മറ്റ് ഭാഷകളിലേക്കുള്ള വിവർത്തനം :

निवेदन किया हुआ।

अधिकारी ने राम के निवेदित कार्य को अनदेखा कर दिया।
अर्थित, निवेदित, प्रार्थित

Asked for.

The requested aid is forthcoming.
requested