അർത്ഥം : ಆಯಾ ಸಂಸ್ಕೃತಿಯ ಮತ್ತು ಆಯಾ ಕಾಲಘಟ್ಟಗಳ ವಿವಾಹ ಸಂಬಂಧೀ ಕಟ್ಟಳೆಗಳಿಗೆ ಅನುಸಾರವಾಗಿ ಪಡೆದಂತಹ ಗಂಡು ಸಂತಾನ
ഉദാഹരണം :
ಮಂಗಳ ಅವನ ವಿಧಿಯುಕ್ತ ಮಗನಲ್ಲ.
പര്യായപദങ്ങൾ : ಔರಸ ಪುತ್ರ, ಔರಸ ಮಗ, ಕಾಯಿದೆ ರೀತ್ಯ ಪುತ್ರ, ಕಾಯಿದೆ ರೀತ್ಯ ಮಗ, ಕಾಯಿದೆ-ರೀತ್ಯ ಪುತ್ರ, ಕಾಯಿದೆ-ರೀತ್ಯ ಮಗ, ಕಾಯಿದೆರೀತ್ಯ ಪುತ್ರ, ಕಾಯಿದೆರೀತ್ಯ ಮಗ, ನ್ಯಾಯ-ಸಮ್ಮತ ಪುತ್ರ, ನ್ಯಾಯ-ಸಮ್ಮತ ಮಗ, ವಿಧಿಯನುಸಾರದ ಪುತ್ರ, ವಿಧಿಯುಕ್ತ ಪುತ್ರ, ವಿಧಿಯುಕ್ತ ಮಗ, ವಿಧಿವತ್ತಾದ ಪುತ್ರ, ವಿಧಿವತ್ತಾದ ಮಗ
മറ്റ് ഭാഷകളിലേക്കുള്ള വിവർത്തനം :
अपनी विवाहिता स्त्री से उत्पन्न पुत्र।
मंगल उनका जायज बेटा नहीं है।