അർത്ഥം : ವಿಧವೆ ಅಥವಾ ವೈಧವ್ಯವಾಗುವ ಸ್ಥಿತಿ ಅಥವಾ ಭಾವನೆ
ഉദാഹരണം :
ಹಿಂದಿನ ಕಾಲದಲ್ಲಿ ವಿಧವೆಯರು ಶುಭ ಕಾರ್ಯಕ್ಕೆ ಬರುವಂತಿರಲಿಲ್ಲ.
പര്യായപദങ്ങൾ : ಗಂಡ ಸತ್ತವಳು, ವಿತಂತು, ವೈಧವ್ಯ
മറ്റ് ഭാഷകളിലേക്കുള്ള വിവർത്തനം :
The time of a woman's life when she is a widow.
widowhoodഅർത്ഥം : ಯಾರೋ ಒಬ್ಬರ ಹೆಂಗಸಿನ ಗಂಡ ಸತ್ತಿದ್ದಾನೆ
ഉദാഹരണം :
ಗೀತಾಳು ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾದಳು.
പര്യായപദങ്ങൾ : ಅಕ್ಷತ ವಿಧವೆ, ಅಧವೆ, ಅಪತಿ, ಅಪತಿಕ, ಅಭಾಗಿನಿ, ಅಮಂಗಲೆ, ಅವೀರೆ, ಗಂಡ ಸತ್ತವಳು, ಗಂಡನಿಲ್ಲದವಳು, ಜಾಲಿಕೆ, ವಿಕೇಶಿ, ವಿಧವಾ, ವಿಧುರೆ, ವೆಧವೆ, ಸಕೇಸಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರ ಪತಿ ಸತ್ತುಹೋಗಿದ್ದಾರೋ
ഉദാഹരണം :
ಬನಾರಾಸಿನಲ್ಲಿರುವ ವಿಧವೆಯರ ಆಶ್ರಮದಲ್ಲಿ ಇರುವಂತಹ ವಿಧವೆಯರ ಸಂಖ್ಯೆ ಹೆಚ್ಚಾಗುತ್ತಾಯಿದೆ.
പര്യായപദങ്ങൾ : ಗಂಡ ಸತ್ತವಳು, ಗಂಡಯಿಲ್ಲದವಳು
മറ്റ് ഭാഷകളിലേക്കുള്ള വിവർത്തനം :
Single because of death of the spouse.
widowed