പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಿದ್ಯಾಲಯ എന്ന വാക്കിന്റെ അർത്ഥവും ഉദാഹരണവും.

ವಿದ್ಯಾಲಯ   ನಾಮಪದ

അർത്ഥം : ಪ್ರಾಥಮಿಕ, ಮಾಥ್ಯಮಿಕ ಅಥವಾ ಉಚ್ಚ ಮಾಧ್ಯಮಿಕ ಸ್ತರದಲ್ಲಿ ಔಪಚಾರಿಕ ಶಿಕ್ಷಣವನ್ನು ನೀಡುವ ಸ್ಥಳ

ഉദാഹരണം : ಈ ಶಾಲೆಯಲ್ಲಿ ಒಂದರಿಂದ ಹತ್ತನೆ ತರಗತಿ ವರೆಗೂ ಶಿಕ್ಷಣ ನೀಡುವರು.

പര്യായപദങ്ങൾ : ಇಸ್ಕೂಲು, ಪಾಠಶಾಲೆ, ಶಾಲೆ, ಸ್ಕೂಲು


മറ്റ് ഭാഷകളിലേക്കുള്ള വിവർത്തനം :

वह स्थान जहाँ प्राथमिक, माध्यमिक या उच्च माध्यमिक स्तर की औपचारिक शिक्षा दी जाती है।

इस विद्यालय में एक से पाँचवीं तक की शिक्षा दी जाती है।
पाठशाला, पाठालय, विद्यालय, शाला, स्कूल

A building where young people receive education.

The school was built in 1932.
He walked to school every morning.
school, schoolhouse

അർത്ഥം : ವಿದ್ಯೆಯನ್ನು ಕಲಿಸುವ ಸ್ಥಳ ಅಥವಾ ಶಿಕ್ಷಣವನ್ನು ನೀಡುವ ಸ್ಥಳ

ഉദാഹരണം : ನಮ್ಮ ಶಾಲೆಯಲ್ಲಿ ನಾಲ್ಕು ಜನ ಶಿಕ್ಷಕರಿದ್ದಾರೆ.

പര്യായപദങ്ങൾ : ವಿದ್ಯಾ ಮಂದಿರ, ಶಾಲೆ, ಸ್ಕೂಲು


മറ്റ് ഭാഷകളിലേക്കുള്ള വിവർത്തനം :

वह जगह जहाँ शिक्षा दी जाती हो।

प्राचीन शिक्षणालयों की मरम्मत की जा रही है।
शिक्षण संस्था, शिक्षण संस्थान, शिक्षणालय, शिक्षालय

An educational institution.

The school was founded in 1900.
school

അർത്ഥം : ಒಂದು ಶಿಕ್ಷಣ ಸಂಸ್ಥೆ ಅಥವಾ ಶಿಕ್ಷಣವನ್ನು ನೀಡುವ ಸಂಸ್ಥೆ

ഉദാഹരണം : ಈ ವಿದ್ಯಾಲಯದ ಸ್ಥಾಪನೆ ನಾಲ್ಕು ವರ್ಷಗಳ ಮುಚ್ಚೆಯೇ ಆಗಿತ್ತು.

പര്യായപദങ്ങൾ : ವಿದ್ಯಾಶಾಲೆ, ವಿದ್ಯಾಸಂಸ್ಥೆ, ಶಿಕ್ಷಣಸಂಸ್ಥೆ


മറ്റ് ഭാഷകളിലേക്കുള്ള വിവർത്തനം :

एक शैक्षिक संस्था या शिक्षा देने वाली संस्था।

इस शिक्षणालय की स्थापना चार साल पहले हुई थी।
शिक्षण संस्था, शिक्षण संस्थान, शिक्षणालय, शिक्षालय

An educational institution.

The school was founded in 1900.
school

അർത്ഥം : ಯಾವುದೇ ಶೈಕ್ಷಣಿಕ ಸಂಸ್ಥೆಯ ಶಿಕ್ಷಕ ಮತ್ತು ವಿದ್ಯಾರ್ಥಿ

ഉദാഹരണം : ಆಗಸ್ಟ್ ಹದಿನೈದರಂದು ಇಡೀ ವಿದ್ಯಾಲಯವೇ ಸಡಗರ ಸಂಭ್ರಮದಿಂದ ಕೂಡಿತ್ತು.

പര്യായപദങ്ങൾ : ಶಾಲೆ


മറ്റ് ഭാഷകളിലേക്കുള്ള വിവർത്തനം :

किसी शैक्षिक संस्था के शिक्षक और विद्यार्थी आदि।

पंद्रह अगस्त को पूरे विद्यालय ने खेलकूद में हिस्सा लिया।
विद्यालय, स्कूल

An educational institution's faculty and students.

The school keeps parents informed.
The whole school turned out for the game.
school

അർത്ഥം : ಸಮಯಾವಧಿಯಲ್ಲಿ ಶಾಲೆಯಲ್ಲಿ ಪಾಠಮಾಡುವುದು ಮತ್ತು ಪಾಠಹೇಳಿಕೊಡುವ ಕಾರ್ಯಗಳು ನಡೆಯುತ್ತವೆ

ഉദാഹരണം : ಶಾಲೆ ಮುಗಿದ ನಂತರ ನಾವು ನೇರವಾಗಿ ಮನೆ ಹೋಗುತ್ತೇವೆನನ ಶಾಲೆ ನಾಲ್ಕು ಗಂಟೆಯವರೆಗೆ ಇದೆ.

പര്യായപദങ്ങൾ : ಶಾಲೆ


മറ്റ് ഭാഷകളിലേക്കുള്ള വിവർത്തനം :

वह समयावधि जिसमें किसी स्कूल में पठन-पाठन आदि कार्य होते हैं।

स्कूल के बाद हम सीधे घर जाएँगे।
मेरा स्कूल चार बजे तक ही है।
विद्यालय, स्कूल