അർത്ഥം : ಯಾವುದಾದರೂ ಸಂಗತಿಯ ಕುರಿತಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿದ ಮೇಲೆ ನಿರ್ಧಾರ ಅಥವಾ ನಿಲುವು ತೆಗೆದುಕೊಳ್ಳುವಿಕೆ
ഉദാഹരണം :
ಅವನು ತುಂಬಾ ವಿಚಾರ_ಮಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿಕೊಂಡದ್ದು.
പര്യായപദങ്ങൾ : ಆಲೋಚಿಸಿದ, ಪರೀಕ್ಷಿಸಿದ
മറ്റ് ഭാഷകളിലേക്കുള്ള വിവർത്തനം :
അർത്ഥം : ಯೋಚಿಸಿದ ಅಥವಾ ವಿಚಾರ ಮಾಡಿದಂತಹ
ഉദാഹരണം :
ವಿಚಾರ ಮಾಡಿದ ನಿರ್ಣವು ಎಲ್ಲರಿಗೂ ಒಪ್ಪಿಗೆಯಾಯಿತು.
പര്യായപദങ്ങൾ : ವಿಚಾರ ಮಾಡಿದಂತ, ವಿಚಾರ ಮಾಡಿದಂತಹ, ವಿಚಾರಣೆ ಮಾಡಿದಂತ
മറ്റ് ഭാഷകളിലേക്കുള്ള വിവർത്തനം :