അർത്ഥം : ಯಾವುದಾದರೂ ಒಂದು ವಿಷಯದ ಮೇಲೆ ವಿದ್ವಾಂಸರನ್ನು ಆಹ್ವಾನಿಸಿ ನಡೆಸುವ ವಿಚಾರ ಮಂಥನ
ഉദാഹരണം :
ಈ ವಿಚಾರಗೋಷ್ಠಿಯಲ್ಲಿ ಹವಾಮಾನ ವೈಪರಿತ್ಯದ ಮೇಲೆ ಚರ್ಚೆ ನಡೆಯಿತು.
പര്യായപദങ്ങൾ : ವಿಚಾರಸಂಕಿರಣ, ಸೆಮಿನಾರ್
മറ്റ് ഭാഷകളിലേക്കുള്ള വിവർത്തനം :
Any meeting for an exchange of ideas.
seminarഅർത്ഥം : ಯಾವುದೋ ಒಂದು ಸಮ್ಮೇಳನದಲ್ಲಿ ಶಿಕ್ಷಕ ಅಥವಾ ವಿಶೇಷಜ್ಞರು ಒಂದು ವಿಷಯವನ್ನು ಕುರಿತು ಚರ್ಚಿಸಲು, ವಿಚಾರವಿನಿಮಯ ಮಾಡಿಕೊಳ್ಳಲು ನಡೆಸುತ್ತಾರೆ
ഉദാഹരണം :
ನಾಳೆ ವರ್ಲ್ಡ್ ನೆಟ್ ಬಗೆಗೆ ಒಂದು ದಿವಸದ ವಿಚಾರಗೋಷ್ಠಿ ನಡೆಯಲಿದೆ.
പര്യായപദങ്ങൾ : ಅಧ್ಯಯನ ಗೋಷ್ಠಿ, ಸೆಮಿನಾರು ವಿಚಾರ ಸಂಕಿರಣ
മറ്റ് ഭാഷകളിലേക്കുള്ള വിവർത്തനം :
Any meeting for an exchange of ideas.
seminar