പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಿಚಾರ എന്ന വാക്കിന്റെ അർത്ഥവും ഉദാഹരണവും.

ವಿಚಾರ   ನಾಮಪದ

അർത്ഥം : ಮನಸ್ಸಿನಲ್ಲಿ ಹೊಳೆದ ಕಲ್ಪನೆ ಅಥವಾ ಯೋಚನೆ

ഉദാഹരണം : ನನ್ನ ವಿಚಾರ ಬೇರೆಯೇ ಇತ್ತು.

പര്യായപദങ്ങൾ : ಆಲೋಚನ ವಿಧಾನ, ಐಡಿಯಾ, ಚಿಂತನೆ


മറ്റ് ഭാഷകളിലേക്കുള്ള വിവർത്തനം :

मन में उत्पन्न होनेवाली बात।

विचारों पर विवेक का अंकुश अवश्य होना चाहिए।
अभिवेग, खयाल, ख़याल, ख़्याल, ख्याल, तसव्वर, तसव्वुर, तसौवर, विचार

അർത്ഥം : ಯಾವುದೋ ಮಾತಿನ ಕಡೆಗೆ ಯಾರ ಗಮನವೂ ಬಾರದೆ ಇದ್ದಾಗ ಅವರ ಗಮನವನ್ನು ಅ ವಿಷಯ ಅಥವಾ ಮಾತಿನ ಕಡೆಗೆ ಗಮನ ಹರಿಸಲು ಹೇಳುವುದು

ഉദാഹരണം : ಈ ವಿಷಯವಾಗಿ ನೀವೂ ಕೂಡ ನಿಮ್ಮ ಸಲಹೆಯನ್ನು ನೀಡಿರಿ.

പര്യായപദങ്ങൾ : ಅಭಿಪ್ರಾಯ, ಆಲೋಚನೆ, ತಿಳಿವು, ನಿರ್ಣಯ, ಪರಾಮರ್ಶ, ಪರಾಮರ್ಶನ, ಸಲಹೆ, ಸೂಚನೆ


മറ്റ് ഭാഷകളിലേക്കുള്ള വിവർത്തനം :

जिस बात की ओर किसी का ध्यान न गया हो उसकी ओर उसका ध्यान दिलाने के लिए कही हुई बात।

आपका सुझाव सबसे अच्छा है।
तरकीब, परामर्श, मंतव्य, मन्तव्य, राय, सलाह, सुझाव

A proposal offered for acceptance or rejection.

It was a suggestion we couldn't refuse.
proffer, proposition, suggestion

അർത്ഥം : ಅದರಲ್ಲಿ ಆಗುವಂತಹ ಕ್ರಿಯೆಯು ಇಡಲ್ಪಟ್ಟದ್ದು ಅಥವಾ ಸ್ಥಾಪಿತವಾದದ್ದು

ഉദാഹരണം : ಸುಂದರತೆಯಲ್ಲಿ ಸುಂದರವಾಗುವ ಭಾವ.

പര്യായപദങ്ങൾ : ಅಭಿಪ್ರಾಯ, ಅಸ್ತಿತ್ವ, ಆದರ, ಇರುವ, ಪ್ರಯತ್ನ, ಪ್ರವೃತ್ತಿ, ಭಾವ, ಭಾವನೆ, ಮನೋವಿಕಾರ, ವಿಶ್ವಾಸ, ಶ್ರದ್ಧೆ, ಸ್ನೇಹ, ಸ್ವಭಾವ


മറ്റ് ഭാഷകളിലേക്കുള്ള വിവർത്തനം :

वह जिसमें होने की क्रिया निहित हो।

सुंदरता में सुंदर होने का भाव है।
भाव

അർത്ഥം : ತಿಳಿದುಕೊಳ್ಳುವ ಕ್ರಿಯೆ

ഉദാഹരണം : ಹೊಸ-ಹೊಸ ಅವಿಷ್ಕಾರವನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.

പര്യായപദങ്ങൾ : ಅರಿ, ಅರಿತುಕೊಳ್ಳು, ತಿಳಿ, ತಿಳಿದುಕೊ, ತಿಳಿದುಕೊಳ್ಳು, ತಿಳಿದುಕೊಳ್ಳುವುದು, ವಿಚಾರ ಮಾಡು, ವಿಚಾರ-ಮಾಡು, ವಿಚಾರಮಾಡು


മറ്റ് ഭാഷകളിലേക്കുള്ള വിവർത്തനം :

जानने की क्रिया।

नए आविष्कारों का अवगमन अत्यावश्यक है।
अवकलन, अवगमन, अवबोध, जानना, समझना