അർത്ഥം : ಬೆಳವಣಿಗೆ ಅಥವಾ ವಿಕಾಸ ಹೊಂದುವ ಕ್ರಿಯೆ ಅಥವಾ ಭಾವನೆ
ഉദാഹരണം :
ಹುಟ್ಟಿದಾಗಿನಿಂದ ಹಿಡಿದು ಐದು ವರ್ಷದ ವರೆಗೂ ಮಕ್ಕಳ ಶಾರೀರಿಕ ಮತ್ತು ಮಾನಸಿಕ ವಿಕಾಸ ಚೆನ್ನಾಗಿ ಆಗುವುದು.
പര്യായപദങ്ങൾ : ಬೆಳವಣಿಗೆ, ವಿಕಸನ, ವಿಕಾಸ
മറ്റ് ഭാഷകളിലേക്കുള്ള വിവർത്തനം :
Gradual improvement or growth or development.
Advancement of knowledge.